Nojoto: Largest Storytelling Platform

Best krantadrashi Shayari, Status, Quotes, Stories

Find the Best krantadrashi Shayari, Status, Quotes from top creators only on Nojoto App. Also find trending photos & videos about dil vaar vaar kehnda tenu pyar na kra, hr kra and kpi, qa kra in bpo, isthmus of kra, tenu itna mai pyar kra,

  • 1 Followers
  • 8 Stories
    PopularLatestVideo

Ashwini Baragali

#ಮನದಮಾತು #ಸತ್ಯಸುಳ್ಳು #yqquotes #yqkannadaquotes #krantadrashi kanti

read more
ಕೇಳು ಮನವೇ,
ಏನಿದು ನಿನ್ನ ಹುಚ್ಚಾಟ

ಸಿಗದವರನ್ನ ಬಯಸುತ್ತೀಯಾ
ಸಿಕ್ಕವರನ್ನ ಕಡೆಗಣಿಸುವೆ

ಕಣ್ಣ ಮುಂದೆ ಇರುವದನ್ನ ಬಿಟ್ಟು
ಕಳೆದು ಹೋದುದನ್ನು ನೆನವುದರಲ್ಲಿ ಜೀವನ 

ನಿನ್ನ ಒಳ್ಳೆಯತನವ ಕಾಣದವರ ಜೊತೆಯಿದ್ದು
ನಿನ್ನ ದುರ್ಗುಣವ ಹೊಗಳುವವರ ಸಂಗ ಬಯಸುವೆ

ಅವಮಾನಿಸುವವರ ಮಡಿಲಲ್ಲಿ ಮಲಗಿ
ಸನ್ಮಾನಿಸುವವರ ದೂರುವೇ....

ಹುಚ್ಚು ಮನಸ್ಸು 
ಸದ್ವಿಚಾರಗಳಿಂದ ದೂರವೇ ನೀನು.... #ಮನದಮಾತು 
#ಸತ್ಯಸುಳ್ಳು 
#yqquotes 
#yqkannadaquotes 
#krantadrashi kanti

Ashwini Baragali

Don't ever reveal your secrets 
With any one,
They will use as weapons
Against YOU...

ನಿಮ್ಮ ರಹಸ್ಯಗಳೆನೇ ಇದ್ದರೂ
ಯಾರೊಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ ವಿರುದ್ಧವೇ ಅವನ್ನ
ಅಸ್ತ್ರಗಳಾಗಿ ಬಳಸುವರು... #yqkannadaquotes 
#yqenglishquotes 
#krantadrashi kanti

Ashwini Baragali

ಕಾಲ್ಗೆಜ್ಜೆಯ
ನಿನಾದದಲಿ
ಅವಳ
ಸಂಚಾರ...!
ಅದರ
ಸ್ವರ ಲಹರಿ
ಮೂಡಿಸಲು
ಮನದಿ
ಒಲವ 
ಇಂಚರ....!! #cinemagraph
#yqjogi_kannada 
#krantadrashi

Ashwini Baragali

#krantadrashi kanti # mine quotes

read more
 ಕಣ್ಣಿಗೆ ಕಾಣದ 
ಪ್ರೀತಿಯ ಮೋಡಿಯಲ್ಲಿ
ಮನಸ್ಸು ಮಾಯವಾಗಿದೆ..
ನಿನ್ನಂದದ ಮೋಡಿಗೆ
ಮನಸೋತಿದೆ..
ಹೀಗೆ ಎಂದು 
ಜೊತೆಗಿರುವ ಬಯಕೆ
ನನ್ನ ಮನದಿ ಕಾಡಿದೆ....!! #krantadrashi kanti # mine quotes

Ashwini Baragali

#krantadrashi kanti # mine quotes

read more
ಹೂವಿಗಿಂತ ಸೊಗಸು 
ನಿನ್ನ ನಗು
ಹೊನ್ನಕ್ಕಿಂತ ಅಸಲು 
ನಿನ್ನ ಗುಣ
ಜೇನಿಗಿಂತ ಸಿಹಿ
ನಿನ್ನ ನುಡಿ
ತಾವರೆಗಿಂತ ಬಲು ಅಂದ 
ನಿನ್ನ ರೂಪ
ಇದನ್ನೇ ಬಯಸಿದ್ದು 
ನನ್ನ ಹೃದಯ
ಆ ಹೃದಯದ ಕದವ
ತೆರೆದಿರುವೆ ನಿನಗಾಗಿ
ಬಂದೆನ್ನ ವರಿಸು
ನನ್ನ ಮನದರಸಿಯಾಗಿ..... #krantadrashi kanti # mine quotes

Ashwini Baragali

#krantadrashi kanti# mine quotes

read more
ಅವನ‌ ನೋಟ ಮೋಹಕ
ಅವನ ತೋಳಾಸರೆ ಮಾದಕ
ಅವನೊಲವಿನ ಸಾಧಕಿ
ಅವನ ಪ್ರೀತಿಯ ಸೇವಕಿ....!! #krantadrashi kanti# mine quotes

Ashwini Baragali

#krantadrashi kanti# mine quotes

read more
ಹೃದಯದಿ ಜನಿಸಿದ 
ನಿನ್ನ ಪ್ರೇಮ ಸಿಂಚನ
ದೂರಾದ ಒಲವ ನೆನಪಲಿ
ಮಾಡಿದೆ ತನ್ನದೇ ನರ್ತನ...!! #krantadrashi kanti# mine quotes

Ashwini Baragali

#krantadrashi kanti # my quote

read more
ಮುಸುಕಿನೊಳು ಮುಚ್ಚಿಡಬೇಡ 
ನಿನ್ನ ಸೌಂದರ್ಯವ
ಸುಪ್ತತೆ ಇರುವುದು ನಿನ್ನಂದದಲಿ
ಜಗದ ಮೆರಗು ಹೆಣ್ಣಿನ ಅಂದ...! #krantadrashi kanti # my quote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile