Nojoto: Largest Storytelling Platform

ನಿನ್ನ ಸುಂದರ ಮೊಗದ ಅಂದವ ಪ್ರತಿದಿನ ಪ್ರತಿಕ್ಷಣ ಕಣ್ತುಂಬಿ

ನಿನ್ನ ಸುಂದರ ಮೊಗದ ಅಂದವ 
ಪ್ರತಿದಿನ ಪ್ರತಿಕ್ಷಣ ಕಣ್ತುಂಬಿಕೊಳ್ಳದೆ 
ಹೇಗಿರಲಿ ಚೆಲುವೆ
ನೀ ನನ್ನಿಂದ ಇಲ್ಲವಾದ ತಕ್ಷಣ 
ನಾ ಜವರಾಯನ ಸೇರ ಬಯಸುವೆ ಅವನಿಲ್ಲದೆ ನಾನು ಇದ್ದೂ ಇಲ್ಲದಂತೇ....💝

#ಹರ್ಷಿತಶೆಟ್ಟಿ 
#smileys_simplewords  #YourQuoteAndMine
Collaborating with Harshitha Shetty
ನಿನ್ನ ಸುಂದರ ಮೊಗದ ಅಂದವ 
ಪ್ರತಿದಿನ ಪ್ರತಿಕ್ಷಣ ಕಣ್ತುಂಬಿಕೊಳ್ಳದೆ 
ಹೇಗಿರಲಿ ಚೆಲುವೆ
ನೀ ನನ್ನಿಂದ ಇಲ್ಲವಾದ ತಕ್ಷಣ 
ನಾ ಜವರಾಯನ ಸೇರ ಬಯಸುವೆ ಅವನಿಲ್ಲದೆ ನಾನು ಇದ್ದೂ ಇಲ್ಲದಂತೇ....💝

#ಹರ್ಷಿತಶೆಟ್ಟಿ 
#smileys_simplewords  #YourQuoteAndMine
Collaborating with Harshitha Shetty

ಅವನಿಲ್ಲದೆ ನಾನು ಇದ್ದೂ ಇಲ್ಲದಂತೇ....💝 #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Harshitha Shetty