Nojoto: Largest Storytelling Platform

Best smileys_simplewords Shayari, Status, Quotes, Stories

Find the Best smileys_simplewords Shayari, Status, Quotes from top creators only on Nojoto App. Also find trending photos & videos aboutquotes on love and smile, quotes on smile and love, quotes about smile and love, smile with you quotes, good morning with smile quotes,

  • 8 Followers
  • 13 Stories

DIVAKAR D

#ಹರ್ಷಿತಶೆಟ್ಟಿ #smileys_simplewords #yqdvkrd_dots #yqmandya #YourQuoteAndMine Collaborating with ಹರ್ಷಿತ ಶೆಟ್ಟಿ

read more
ನೀ ತೊರೆದ ಆ ಗಳಿಗೆಯಲಿ
ಕೊಲ್ಲುತಿದೆ ಉಸಿರಾ...
ನೀ ಬರದ ಆ ದಾರಿಯಲಿ
ಕಾಯುತಿದೆ ನಿನ್ನ ಹೆಜ್ಜೆಯಾ
ನೀ ಇರದ ಆ ಬಾಳಿನಲಿ
ಕೂಗಿರುವೆ ನಿನ್ನಾ ಹೆಸರಾ...
ನಾ ಬದುಕಿರುವೆ ‌ಬೆಂದ
ಜೀವದ ಶವದಂತೆ..
ಓ ಮನಸೆ ನೀ ತಿಳಿಸೇ
ಕನಸಿನ‌ ರಾಣಿಯೇ ನೀ‌
ನನಸಲೂ ಬರಬಾರದೆ
ನನ್ನ ಬಾಳಿನ ರಾಯಾಭಾರಿ ನೀ
ಮೆರವಣಿಗೆಯ ಮಹಾರಾಣಿಯೇ.. #ಹರ್ಷಿತಶೆಟ್ಟಿ 
#smileys_simplewords
#yqdvkrd_dots
#yqmandya
  #YourQuoteAndMine
Collaborating with ಹರ್ಷಿತ ಶೆಟ್ಟಿ

Follow us on social media:

For Best Experience, Download Nojoto

Home
Explore
Events
Notification
Profile