Nojoto: Largest Storytelling Platform

ನಾ ಗೀಚಿದ ಕವಿತೆಗಳಲಿ ಅರ್ಧಪಾಲು ಅವಳದೇ, ಅವಳ ತಂಟೆ ತರಲೆಯ

ನಾ ಗೀಚಿದ ಕವಿತೆಗಳಲಿ ಅರ್ಧಪಾಲು ಅವಳದೇ, 
ಅವಳ ತಂಟೆ ತರಲೆಯಿಂದ ಕದ್ದಳಲ್ಲ ನನ್ನೆದೆ,, 
ಪ್ರೀತಿ ಸಾಲ ಪಡೆಯುವಾಸೆ, ಠೇವಣಿಯಂತು ನಿನ್ನದೆ.. 
ಮನದ ಬೀದಿ ಹಾಯುವಾಗ,ಒಮ್ಮೆ ನೋಡು ಮರೆಯದೆ, 
ಕಣ್ಣಿಗೆ ರೆಪ್ಪೆಯಂತೆ ನಿನ್ನ ನಾ ಕಾಯುವೆ, ಜೊತೆಸಾಗು ಕೈಬಿಡದೆ...  ಪ್ರೇಮಿ... 
#ಪ್ರೇಮಿ #ನನ್ನವಳು #ನಲ್ಲೆ #ಪ್ರೀತಿ #dpcherie #yqkannadapoems

dpcherie1379

d.p cherie

New Creator

ಪ್ರೇಮಿ... #ಪ್ರೇಮಿ #ನನ್ನವಳು #ನಲ್ಲೆ #ಪ್ರೀತಿ #dpcherie #yqkannadapoems