Nojoto: Largest Storytelling Platform

Best yqkannadapoems Shayari, Status, Quotes, Stories

Find the Best yqkannadapoems Shayari, Status, Quotes from top creators only on Nojoto App. Also find trending photos & videos about

  • 22 Followers
  • 199 Stories

ರೇಣುಕೇಶ್ ಸದಾಶಿವಯ್ಯ

#ಕನ್ನಡ #yqkannada #yqkannadapoems #longdistancelove#yqjogi love #YourQuoteAndMine Collaborating with ಮನದಾಳದ ಮಾತು

read more
ನೀ ಇದ್ದರೇನು ಹತ್ತಿರ
ಎಷ್ಟೊಂದು ನಡುವೆ ಅಂತರ
-ಚಲನಚಿತ್ರ ಗೀತೆ #ಕನ್ನಡ #yqkannada #yqkannadapoems #longdistancelove#yqjogi #love    #YourQuoteAndMine
Collaborating with ಮನದಾಳದ ಮಾತು

ರೇಣುಕೇಶ್ ಸದಾಶಿವಯ್ಯ

#ಪ್ರಮೇಯ #ಅಂಗೈರೇಖೆಗಳು #ಆಶ್ಲೇಷಾ #yqjogi #yqkannadapoems #YourQuoteAndMine Collaborating with ಆಶ್ಲೇಷಾ

read more
ಬರಹವ ನೋಡಿ 
ಕೈ ಜೋಡಿಸಿ 
ನಡೆಯಬೇಕೆಂದುಕೊಂಡೆ
ಆದರೆ
ಹುಚ್ಚು ಸಾಹಸವ
ನೋಡಿ
ಮಾನಸಿಕ 
ದವಾಖಾನೆಯಡೆಗೆ
ನಡೆದೆ...😀😀😀 #ಪ್ರಮೇಯ #ಅಂಗೈರೇಖೆಗಳು #ಆಶ್ಲೇಷಾ #yqjogi #yqkannadapoems   #YourQuoteAndMine
Collaborating with ಆಶ್ಲೇಷಾ

ರೇಣುಕೇಶ್ ಸದಾಶಿವಯ್ಯ

#yqjogi #yqkannada #yqkannadaquotes #yqkannadapoems #YourQuoteAndMine Collaborating with Laxman DH ☀

read more
ಇಷ್ಟೆಲ್ಲಾ ಮನೆಯಲ್ಲಿ
ಮಾಡಿದವಳು
ಮನಕೆ ಯಾಕೆ
ಬಂದಿಲ್ಲ..!!
ನಿಮ್ಮಲ್ಲೇ
ಕೊರತೆ 
ಇರಬೇಕು..!!😀😀 #yqjogi #yqkannada #yqkannadaquotes #yqkannadapoems    #YourQuoteAndMine
Collaborating with Laxman DH ☀

DIVAKAR D

You are alwysz Invited to collab #ನಮ್ಗ್ಯಾಕ್_ಬೇಕು #ದಿವಾಕರ್ #yqjogi #yqcollab #yqkannadapoems #kannadaquotes #yqkannadalove #YourQuoteAndMine Collaborating with Quote Fellow

read more
ಧರ್ಮ ಮಾಡಲಿಳಿದ ಮನುಜನಿಗೆ ನಿಂದಿಸಿಹರು
ಅವರವರ ಕರ್ಮವೆಂದು ಕ್ಷಮಿಸುತಾ ಕುರುಣೆಯಿತ್ತನು.. You are alwysz Invited to collab 
#ನಮ್ಗ್ಯಾಕ್_ಬೇಕು #ದಿವಾಕರ್
 #yqjogi   #yqcollab #yqkannadapoems #kannadaquotes #yqkannadalove   #YourQuoteAndMine
Collaborating with Quote Fellow

DIVAKAR D

ಇಷ್ಟೇ ಜೀವ್ನ You are alwysz Invited to collab #yqdvkrd_dots #ನಮ್ಗ್ಯಾಕ್_ಬೇಕು #yqjogi #yqbaba #yqkannadaquotes #yqcollab #yqkannadapoems #YourQuoteAndMine Collaborating with Quote Fellow

read more
ಸ್ವರ್ಗಕ್ಕಾಗಿ ಹಗಲಿರುಳು ಹೋಮ ಹವನ ಪೂಜೆಗೈದು
ಸರ್ವರನ್ನೂ ಮೊದಲಿಸಿ ದೂರವಿರಿಸಿ‌ ದೊರೆಯಂತಾದ
ಕಡುಕಷ್ಟ ಬಾಗಿಲೆದುರು ನಿಂತಾಗ ಕೈ ಮುಗಿದು ಬೇಡಿದ
ಕರುಣೆಯೇ ಉಸಿರೆಂದವರು ಕೊಂಕದೇ ಕಾಪಾಡಿದರು
ಉಸಿರಿಲ್ಲದ ಕಲ್ಲುದೇವರನ್ನು ಹಿಡಿಶಾಪದಿ ಶಪಿಸುತಾ
ಜೀವವಿದ್ದ ಜನರೊಂದಿಗೆ ಬೆರೆತು ಸಗ್ಗವನ್ನೆ ಧರೆಗಿಳಿಸಿದ... ಇಷ್ಟೇ ಜೀವ್ನ
You are alwysz Invited to collab
#yqdvkrd_dots
#ನಮ್ಗ್ಯಾಕ್_ಬೇಕು #yqjogi #yqbaba #yqkannadaquotes #yqcollab #yqkannadapoems  #YourQuoteAndMine
Collaborating with Quote Fellow

DIVAKAR D

ಜೀವನ ಬಾನೆತ್ತರ ಪಡೆಯಲು ಶ್ರಮಿಸು ಬಹು ದೂರ" You are alwysz Invited to collab #yqdvkrd_dots #chikey #yqjogi #yqbaba #yqcollab #yqkannadapoems #kannadaquotes #YourQuoteAndMine Collaborating with Quote Fellow

read more
ಅರಿವೊಂದು ನೀ ಅರಿತರೆ
ಹರಿಹರನು ಕೈಪಿಡಿಯುವನು
ಅರಿವೊಂದು ನೀ ಅಳಿದರೆ
ಕಾಲನ ಕುಣಿಕೆಯಲ್ಲಲಳಿಯುವೆ 
ಬೆರೆತು ನೀ ಬಾಳುತಿರು
ವಿಧಿಯೂ ವಿಹರಿಸುವುದು
ಬದುಕೊಂದು ಬಣ್ಣದ ಕೇಡು
ಬಳಿದುಕೋ ಎಲ್ಲರೊಂದಾಗುವುದಾ.. ಜೀವನ ಬಾನೆತ್ತರ ಪಡೆಯಲು ಶ್ರಮಿಸು ಬಹು ದೂರ"
You are alwysz Invited to collab
#yqdvkrd_dots
#chikey #yqjogi #yqbaba  #yqcollab #yqkannadapoems #kannadaquotes   #YourQuoteAndMine
Collaborating with Quote Fellow

DIVAKAR D

ಇಷ್ಟೇ ಜೀವ್ನ You are alwysz Invited to collab #yqdvkrd_dots #ನಮ್ಗ್ಯಾಕ್_ಬೇಕು #yqjogi #yqbaba #yqcollab #yqkannadapoems #kannadaquotes #YourQuoteAndMine Collaborating with Quote Fellow

read more
ಕಾಲನ ಕರೆಗೆ ಉರುಳುವುದು ಧರೆ
ಬಡವ ಬಲ್ಲಿದನೆಂಬುದೆಲ್ಲಿ ಗಳಿಗೆಗೆ
ಸಂತಸ ಸಂಕಟವೆಲ್ಲ ಕಾಳಗವೋ
ಗೆದ್ದವ ಬೀಗುವನು ಬಿದ್ದವ ಮೇಲೇಳುವ
ಸಮರಸಗೈದರೆ ಸುರಧೇನು ಬಾಳೆಲ್ಲವೂ.. ಇಷ್ಟೇ ಜೀವ್ನ
You are alwysz Invited to collab
#yqdvkrd_dots
#ನಮ್ಗ್ಯಾಕ್_ಬೇಕು #yqjogi #yqbaba  #yqcollab #yqkannadapoems #kannadaquotes   #YourQuoteAndMine
Collaborating with Quote Fellow

DIVAKAR D

ಇಷ್ಟೇ ಜೀವ್ನ You are alwysz Invited to collab #yqdvkrd_dots #ನಮ್ಗ್ಯಾಕ್_ಬೇಕು #yqjogi #yqbaba #yqcollab #yqkannadapoems #kannadaquotes #YourQuoteAndMine Collaborating with Quote Fellow

read more
ಸಂಬಂಧಗಳಲಿ ಸ್ವಾರ್ಥವು ಸುಳಿದರೆ ಸುಡುವುದಿಲ್ಲವೆ ಮನವು
ನಿಸ್ವಾರ್ಥವು ಮೆರೆದರೆ‌ ಬದುಕೆಲ್ಲವೂ ಚಂದದ ಸುಂದರವನವು‌.. ಇಷ್ಟೇ ಜೀವ್ನ
You are alwysz Invited to collab
#yqdvkrd_dots
#ನಮ್ಗ್ಯಾಕ್_ಬೇಕು #yqjogi #yqbaba #yqcollab #yqkannadapoems #kannadaquotes   #YourQuoteAndMine
Collaborating with Quote Fellow

DIVAKAR D

"ಮಾತು ಮರೆತ ಮೌನ ಒಂದು ಕೂಗಿ ಕರೆದರೆ" " ಆ ದ್ಯಾವ್ರಿಗೊಂದ್ಸಾವಲು ಕೂಗಿ ಹೇಳ್ತಿವ್ನಿ " You are alwysz Invited to collab #chikey #yqjogi #yqkannada #yqcollab #yqkannadapoems #YourQuoteAndMine Collaborating with Quote Fellow #ಕವಿಚಂದಮ #ಕವಿಚಂದಮನಕವಿತೆಗಳು

read more
ಆ ದ್ಯಾವ್ರಿಗೊಂದ್ಸವಾಲು
=================
ಆ ದ್ಯಾವ್ರಿಗೇನ್ ಗೊತ್ತಾತು
ಪ್ರೀತ್ಸ್ದೋರ್ ಕಷ್ಟ
ಭೂಮಿಗಿಳಿಲಿ 
ಅವ್ನುವೇ ‌ಪ್ರೀತ್ಸ್ದೋರ್ 
ಬಿಟ್ಟೋದಾಗ ನೋವಾ 
ಅವ್ನುವೇ ನೋಡ್ಬಿಡ್ಲಿ
ಚಂದಿರನ್ ತೋರ್ಸ್ಬುಟ್ಟು
ಮನಸ್ತುಂಬಾ 
ಸಂಕಟ್ವಾದಾಗ
ಕಂಗಳ್ತುಂಬಾ 
ಹರ್ದ ಕಣ್ಣೀರ್ಗೆ
ಆಣೆ ಇಟ್ಟು 
ಅಣೆಕಟ್ಟು ಕಟ್ಬಿಡ್ಲಿ
ಪ್ರೀತ್ಸ್ದೋರ್ ಶಾಪ ನಿಂಗೆ 
ತಟ್ದೆ ಇರ್ತದಾ  
ಅದ್ಕೆ ಕಲ್ಲಲ್ಲಿ 
ಕಣ್ಬಿಡ್ಸಿ ಗುಡಿಲಿ
ಬೀಗ ಹಾಕಿ 
ಜಡ್ದಿ ಮಡ್ಗೀವಿ
ಒಂದ್ಸಾರಿ 
ಬಂದ್ನೋಡು
ನೀನೆ ನಮೈಕ್ಳ 
ನರಕದಂತ ಬದುಕ್ನ 
ಯಾರ್ಗೇಳೋಣ್ವ
ಕಡ್ಡಿ ಕಾಯಿ 
ಕರ್ಪೂರದಾರ್ತಿ
ಬಂದ್ ಮಾಡಿಸಿವ್ನಿ 
ನೀನೆ ಕೇಳ್ಸ್ಕಲ್ಲಲ್ಲಿ 
ನಾವಾದ್ರೂ
ಯೇನ್ ಮಾಡೋಕಾಗುತ್ತೆ
ಹೇಳೋ ಭಗವಂತ್ನೆ.... "ಮಾತು ಮರೆತ ಮೌನ ಒಂದು ಕೂಗಿ ಕರೆದರೆ"
 " ಆ ದ್ಯಾವ್ರಿಗೊಂದ್ಸಾವಲು ಕೂಗಿ ಹೇಳ್ತಿವ್ನಿ "
You are alwysz Invited to collab
#chikey #yqjogi  #yqkannada  #yqcollab #yqkannadapoems    #YourQuoteAndMine
Collaborating with Quote Fellow
#ಕವಿಚಂದಮ #ಕವಿಚಂದಮನಕವಿತೆಗಳು

DIVAKAR D

"ಮಾತು ಮರೆತ ಮೌನ ಒಂದು ಕೂಗಿ ಕರೆದರೆ" You are alwysz Invited to collab #yqdvkrd_dots #chikey #yqjogi #yqkannadaquotes #yqcollab #yqkannadapoems #kannadaquotes #YourQuoteAndMine Collaborating with Quote Fellow

read more
ಸಾವಿರ ಮಾತು
ಸಡಗರದಿ ಬಂತು
ಬದ್ಕಿನ ಬದೀಲಿ
ಬೆಳದಿಂಗಳಾಯ್ತು
ಕಾಸಿನ ಸರ 
ಕಿರುಕಾಲ್ಗೆಜ್ಜೆ
ಫಳಫಳ್ನೆ ಹೊಳ್ದು
ಮನ್ಸಿನಾಗೆ ಕನ್ಸು
ಮುಗಿಲ್ ಮಳೇಲಿ
ತೇಲಿ ಹೋತು
ಕರಿಮಣಿ 
ಕಾಲುಂಗುರ
ತೊಟ್ಟ ಚೆಲ್ವೆ 
ನಸನಗ್ತಾ ನಿಂತಿದ್ರೆ
ಭುವಿಯೆಲ್ಲಾ ಹಸಿರಾಗಿ
ಬಾಳೆಲ್ಲಾ ಬಂಗಾರಾಯ್ತು
ಬದ್ಕಿನ್ ಬಣ್ಣ
ಬರೆದೋನೌನು
ನೋಡ್ಕೊಂಡು
ನಲಿತಿದ್ರೆ 
ಸಗ್ಗಕ್ಕೆ ಮೂರೇ
ಗೇಣಲ್ವೇನೂ... "ಮಾತು ಮರೆತ ಮೌನ ಒಂದು ಕೂಗಿ ಕರೆದರೆ"
You are alwysz Invited to collab
#yqdvkrd_dots
#chikey #yqjogi  #yqkannadaquotes #yqcollab #yqkannadapoems #kannadaquotes   #YourQuoteAndMine
Collaborating with Quote Fellow
loader
Home
Explore
Events
Notification
Profile