Nojoto: Largest Storytelling Platform

ಅವನೆಂದರೆ ಸಂಕುಚಿತ ಭಾವನೆ ನನ್ನೊಡಲಾಳದ ಪ್ರೇರಣೆ..! ಈ ಜೀ

ಅವನೆಂದರೆ ಸಂಕುಚಿತ ಭಾವನೆ 
ನನ್ನೊಡಲಾಳದ ಪ್ರೇರಣೆ..!
ಈ ಜೀವದ ಒಲವೆಲ್ಲ ಅವನಿಗೆ ಅರ್ಪಣೆ 
ಧನ್ಯತಾ ಭಾವದೊಂದಿಗೆ ಸಮರ್ಪಣೆ 
ಹೇಳಲೇನೋ ನಲ್ಲನೆ 
ಬಯಸಿದೆ ಮನವು ನಿನ್ನನೇ 
ಅರೆಕ್ಷಣವು ಬದುಕಿರಲಾರೆ 
ದೊರೆಯದೆ ನಿನ್ನೊಲವ ರಕ್ಷಣೆ 
ಬಂದರೂ ನೂರು ಅಡೆಚಣೆ 
ಹಾಕುವೆ ಸಕಲ ದೇವರಿಗೂ ಪ್ರದಕ್ಷಿಣೆ 
ನಮ್ಮೊಲವದು ರಕ್ಷಿಸು ನೀ ದೇವನೇ 
ಮಾಡುವೆ ನಿನಗೆ ಸವಿನಯ ಪ್ರಾರ್ಥನೆ 🙏 ಅವನು_ಅವಳು 
ಒಡಲಾಳದೊಳು ಬಂಧಿಸಿವೇ ನಮ್ಮೀ ಜೀವಗಳು ♥️
#yqjogi #yqkannada #yqlove #youandmeforever #lovelife #soulmatesconnected #heartbeatsonlyforyou #lifeofus
ಅವನೆಂದರೆ ಸಂಕುಚಿತ ಭಾವನೆ 
ನನ್ನೊಡಲಾಳದ ಪ್ರೇರಣೆ..!
ಈ ಜೀವದ ಒಲವೆಲ್ಲ ಅವನಿಗೆ ಅರ್ಪಣೆ 
ಧನ್ಯತಾ ಭಾವದೊಂದಿಗೆ ಸಮರ್ಪಣೆ 
ಹೇಳಲೇನೋ ನಲ್ಲನೆ 
ಬಯಸಿದೆ ಮನವು ನಿನ್ನನೇ 
ಅರೆಕ್ಷಣವು ಬದುಕಿರಲಾರೆ 
ದೊರೆಯದೆ ನಿನ್ನೊಲವ ರಕ್ಷಣೆ 
ಬಂದರೂ ನೂರು ಅಡೆಚಣೆ 
ಹಾಕುವೆ ಸಕಲ ದೇವರಿಗೂ ಪ್ರದಕ್ಷಿಣೆ 
ನಮ್ಮೊಲವದು ರಕ್ಷಿಸು ನೀ ದೇವನೇ 
ಮಾಡುವೆ ನಿನಗೆ ಸವಿನಯ ಪ್ರಾರ್ಥನೆ 🙏 ಅವನು_ಅವಳು 
ಒಡಲಾಳದೊಳು ಬಂಧಿಸಿವೇ ನಮ್ಮೀ ಜೀವಗಳು ♥️
#yqjogi #yqkannada #yqlove #youandmeforever #lovelife #soulmatesconnected #heartbeatsonlyforyou #lifeofus

ಅವನು_ಅವಳು ಒಡಲಾಳದೊಳು ಬಂಧಿಸಿವೇ ನಮ್ಮೀ ಜೀವಗಳು ♥️ #yqjogi #yqkannada #yqlove #youandmeforever #lovelife #soulmatesconnected #heartbeatsonlyforyou #lifeofus