Nojoto: Largest Storytelling Platform

"ಕತ್ತಿಯಂಚಿನ ಬದುಕು.!" ರೈತದಿನದ ವಿಶೇಷ ಕವಿತೆ. (ಕ್ಯಾಪ್ಶ

"ಕತ್ತಿಯಂಚಿನ ಬದುಕು.!"
ರೈತದಿನದ ವಿಶೇಷ ಕವಿತೆ.
(ಕ್ಯಾಪ್ಶನ್ ಓದಿ) "ಕತ್ತಿಯಂಚಿನ ಬದುಕು.!"

ಹುದಲಿನ ಕಾಲು,ಕೆದರಿದ ಕೂದಲ
ಬಿಳಿದೇ ಗಡ್ಡ,ಮಾಸಿದ ಬಣ್ಣ..
ಹರಿದ ದೋತರ,ಬೆವರಿನ ಮೈ
ಅವನೇ ನೋಡು,ನಮ್ಮ ರೈತಣ್ಣ.

ಹಸಿದ ಹೊಟ್ಟೆಗೆ ತುತ್ತು ಉಣಿಸಿ
"ಕತ್ತಿಯಂಚಿನ ಬದುಕು.!"
ರೈತದಿನದ ವಿಶೇಷ ಕವಿತೆ.
(ಕ್ಯಾಪ್ಶನ್ ಓದಿ) "ಕತ್ತಿಯಂಚಿನ ಬದುಕು.!"

ಹುದಲಿನ ಕಾಲು,ಕೆದರಿದ ಕೂದಲ
ಬಿಳಿದೇ ಗಡ್ಡ,ಮಾಸಿದ ಬಣ್ಣ..
ಹರಿದ ದೋತರ,ಬೆವರಿನ ಮೈ
ಅವನೇ ನೋಡು,ನಮ್ಮ ರೈತಣ್ಣ.

ಹಸಿದ ಹೊಟ್ಟೆಗೆ ತುತ್ತು ಉಣಿಸಿ