Nojoto: Largest Storytelling Platform

ಅಣುರೇಣುವಿನ ಜನನಕ್ಕೂ ಮುನ್ನವೇ ನಾನಿದ್ದೆ... ನಿನ್ನೆಲ್ಲಾ

ಅಣುರೇಣುವಿನ ಜನನಕ್ಕೂ ಮುನ್ನವೇ ನಾನಿದ್ದೆ...
ನಿನ್ನೆಲ್ಲಾ ಸೌಕರ್ಯಕ್ಕಾಗಿ, ಇಂಚಿಂಚಾಗಿ ನೀ ನನ್ನ ಕೊಂದೆ..
ನಾನಿರದೆ, ನಿನ್ನ ಉಳಿವಿಲ್ಲವೆಂದು ಮತ್ತೆ ಮತ್ತೆ ಹುಟ್ಟಿ ಬಂದೆ...
ನಿನ್ನ ಉಸಿರಿರೊವರೆಗು, ತಾಯಿಯಂತೆ ಕಾದೆ...
ಒಮ್ಮೆಯಾದರು, ಇದನೆಲ್ಲ ಆಲೋಚಿಸಿ, ನನ್ನನ್ನು ಉಳಿಸಬಾರದೇ??

ಹಸಿರೇ ಉಸಿರೆನ್ನುವ ಬೂಟಾಟಿಕೆ, ಪ್ರಚಾರದ ಸದ್ದು ಸಾಕಿನ್ನು...
ಆ ವಾಕ್ಯದ, ನಿಜರೂಪ ಅನಾವರಣಕ್ಕಾಗಿ ನನ್ನ ಅಂತರಂಗ ಹಾತೊರೆದಿದೆ...

--»ಪರಿಸರದ ಮನದಾಳ ಹೀಗೆಯೆ ಇದ್ದೀತೇನೊ!!!
 ಹಸಿರೇ-ಉಸಿರು..
#ಹಸಿರೇಉಸಿರು #dpcherie #ಪರಿಸರ #mylines #ಪರಿಸರದಿನಾಚರಣೆ #ವಿಶ್ವಪರಿಸರದಿನ #worldenvironmentday #yqjogi_kannada

dpcherie1379

d.p cherie

New Creator

ಹಸಿರೇ-ಉಸಿರು.. #ಹಸಿರೇಉಸಿರು #dpcherie #ಪರಿಸರ #mylines #ಪರಿಸರದಿನಾಚರಣೆ #ವಿಶ್ವಪರಿಸರದಿನ #WorldEnvironmentDay #yqjogi_kannada