Nojoto: Largest Storytelling Platform

ಅಂದುಕೊಂಡತಿಲ್ಲದ ಜೀವನ ಕ್ಷಣ ಕ್ಷಣಕೂ ತಿರುವುಗಳು ನೋವಿನ ಮೂ

ಅಂದುಕೊಂಡತಿಲ್ಲದ ಜೀವನ
ಕ್ಷಣ ಕ್ಷಣಕೂ ತಿರುವುಗಳು
ನೋವಿನ ಮೂಟೆಗಳ ಹೊತ್ತು 
ಅನವರತ ನೆಡೆಯುತ್ತಿದ್ದರೂ
ಸಾವಿರ ಕನಸುಗಳ ಖಯಾಲಿ...
ಬರಬಹುದೆ ನನ್ನ ಬದುಕಿನಲ್ಲಿ
ಮುಂದಾದರೂ ಒಮ್ಮೆ
ಭರವಸೆಯ ಬೆಳಕು..

©Lakumikanda Mukunda
  #RoadTrip #lofe