Nojoto: Largest Storytelling Platform

ಸದ್ಯಕ್ಕೆ ಹಗಲುಗನಸಿನಂತಾಗಿದೆ ಎಂದೂ ನೋಡಿಯೇ ಇರದಂತ ಭಾವನೆ

ಸದ್ಯಕ್ಕೆ ಹಗಲುಗನಸಿನಂತಾಗಿದೆ
ಎಂದೂ ನೋಡಿಯೇ ಇರದಂತ ಭಾವನೆ ಮನದೊಳು ಮನೆ ಮಾಡಿದೆ 
ಸುಂದರ ಹಳೆಯ ನೆನಪುಗಳ ಮೆಲುಕು ಹಾಕುತ ಮನೆಯಲ್ಲಿಯೇ ಕೂರುವಂತಾಗಿದೆ 
ಕಾಣದ ಕಡಲಿಗೆ ಹಂಬಲಿಸಿದೆ ಮನ ಎನ್ನುವ ಹಾಗೆ 
ಎಂದಿಗೆ ಕಾಣಸಿಗುವುದೋ ಎಂದು ಹಂಬಲಿಸುವಂತಾಗಿದೆ  
ಹೇಗಿರುವುದೋ ತಿಳಿಯದಾಗಿದೆ ಹೊರಹೋಗಿಯೇ ತಿಳಿಯಬೇಕಿದೆ 😔 ಹೇಗಿರಹುದು? 

#ಪ್ರಪಂಚ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹೇಗಿರಹುದು? #ಪ್ರಪಂಚ #yqjogi #yqkannada #Collab #collabwithjogi #YourQuoteAndMine Collaborating with YourQuote Jogi