Nojoto: Largest Storytelling Platform

ಹೊರಗೆ ಹುಸಿ ನಗೆ ಬೀರುತ್ತಾ, ಒಳಗೆ ಅಳುತ್ತಿರುವ ಹೃದಯಕ್ಕೆ

ಹೊರಗೆ  ಹುಸಿ ನಗೆ ಬೀರುತ್ತಾ,
ಒಳಗೆ ಅಳುತ್ತಿರುವ ಹೃದಯಕ್ಕೆ ಸಾಂತ್ವನ ನೀಡುತ್ತಾ,
ಜೀವನದ ಪ್ರತಿ ಹಂತವನ್ನೊಮ್ಮೆ ನೆನೆದು,
ದಿಗಂತದೆಡೆಗೆ ನೋಡುತ್ತ ನಿಟ್ಟುಸಿರು ಬಿಡುವಾಗ
ಕಣ್ಣಿಂದ ಜಾರುವ ಭಾರವಾದ ಹನಿಗಳೇ, ಜೀವನ. 😊🌻



#lifeiswhatitis
#yqjogikannada
#yqjogi
#sanakannadawrittings
ಹೊರಗೆ  ಹುಸಿ ನಗೆ ಬೀರುತ್ತಾ,
ಒಳಗೆ ಅಳುತ್ತಿರುವ ಹೃದಯಕ್ಕೆ ಸಾಂತ್ವನ ನೀಡುತ್ತಾ,
ಜೀವನದ ಪ್ರತಿ ಹಂತವನ್ನೊಮ್ಮೆ ನೆನೆದು,
ದಿಗಂತದೆಡೆಗೆ ನೋಡುತ್ತ ನಿಟ್ಟುಸಿರು ಬಿಡುವಾಗ
ಕಣ್ಣಿಂದ ಜಾರುವ ಭಾರವಾದ ಹನಿಗಳೇ, ಜೀವನ. 😊🌻



#lifeiswhatitis
#yqjogikannada
#yqjogi
#sanakannadawrittings