Nojoto: Largest Storytelling Platform

ಕೇಳುವ ಕಿವಿಯು ನೋಡುವ ಕಣ್ಣು ನುಡಿಯುವ ಸ್ವರವಿದ್ದರೆ ಮನೆಯ

ಕೇಳುವ ಕಿವಿಯು
ನೋಡುವ ಕಣ್ಣು
ನುಡಿಯುವ ಸ್ವರವಿದ್ದರೆ 
ಮನೆಯ ಮೂಲೆ ಮೂಲೆಯ ಗೋಡೆಯು
ಮನದ ಮೂಲೆಯಲ್ಲಿರುವ ಮದುರ ಸವಿನೆನಪುಗಳ 
ಒರಗಿದವರ ಮನಕೆ ಪಿಸುಗುಡುತಿತ್ತೇನೋ
ನಿನ್ನ ಅಂತರಂಗದ ಆಂತರ್ಯಗಳ....
ಮನುಜನ ಮನಸ್ಸೆ ಕಲ್ಲಾಗಿರುವಾಗ 
ಮನೆಯ ಗೋಡೆಯು ಮನದ 
ಮಾತು ಕೇಳೊರೊ ಯಾರು..??? #yqjogi#yqkannada#ಪ್ರೀತಿ#ನೆನಪು#ಖಾಲಿ#ಸಮಾಜ  #YourQuoteAndMine
#ದಿವಾಕರ್
Collaborating with ಡಾ.ಮಲ್ಲಿನಾಥ ಶಿ. ತಳವಾರ
ಕೇಳುವ ಕಿವಿಯು
ನೋಡುವ ಕಣ್ಣು
ನುಡಿಯುವ ಸ್ವರವಿದ್ದರೆ 
ಮನೆಯ ಮೂಲೆ ಮೂಲೆಯ ಗೋಡೆಯು
ಮನದ ಮೂಲೆಯಲ್ಲಿರುವ ಮದುರ ಸವಿನೆನಪುಗಳ 
ಒರಗಿದವರ ಮನಕೆ ಪಿಸುಗುಡುತಿತ್ತೇನೋ
ನಿನ್ನ ಅಂತರಂಗದ ಆಂತರ್ಯಗಳ....
ಮನುಜನ ಮನಸ್ಸೆ ಕಲ್ಲಾಗಿರುವಾಗ 
ಮನೆಯ ಗೋಡೆಯು ಮನದ 
ಮಾತು ಕೇಳೊರೊ ಯಾರು..??? #yqjogi#yqkannada#ಪ್ರೀತಿ#ನೆನಪು#ಖಾಲಿ#ಸಮಾಜ  #YourQuoteAndMine
#ದಿವಾಕರ್
Collaborating with ಡಾ.ಮಲ್ಲಿನಾಥ ಶಿ. ತಳವಾರ
divakard3020

DIVAKAR D

New Creator

#yqjogi#yqkannada#ಪ್ರೀತಿ#ನೆನಪು#ಖಾಲಿ#ಸಮಾಜ #YourQuoteAndMine #ದಿವಾಕರ್ Collaborating with ಡಾ.ಮಲ್ಲಿನಾಥ ಶಿ. ತಳವಾರ