Nojoto: Largest Storytelling Platform

ಆರಿದ ಚಹಾ..😂 ಇಂದು ಅಂತರಾಷ್ಟ್ರೀಯ ಚಹಾ ದಿನ. ಈ ಚಹಾ ಸವಿ

ಆರಿದ ಚಹಾ..😂 ಇಂದು ಅಂತರಾಷ್ಟ್ರೀಯ ಚಹಾ ದಿನ. 
ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. 

PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅
ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಇಂದು ಅಂತರಾಷ್ಟ್ರೀಯ ಚಹಾ ದಿನ. ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅 ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi