Nojoto: Largest Storytelling Platform

ಬುಲ್ಲೆಟ್ ಓಡಿಸೋಕೆ ನನಗೇನೋ ಇಷ್ಟನೆ ಆದರೆ ಬುಲ್ಲೆಟ್ ನನ್

ಬುಲ್ಲೆಟ್ ಓಡಿಸೋಕೆ ನನಗೇನೋ ಇಷ್ಟನೆ ಆದರೆ 
ಬುಲ್ಲೆಟ್ ನನ್ ಹೈಟಿಗೆ ಮ್ಯಾಚ್ ಆಗಲ್ಲ ನಾನ್ ಎನ್ ಮಾಡ್ಲಿ. ಮುದ್ಮುದ್ದಾಗಿರೋ ಮಚ್ಚಾಸ್ ಆ್ಯಂಡ್ ಮಚ್ಚೀಸ್,
ಇವತ್ ಹಂಗೇ ಒಂಚೂರ್ ಹೊಸಾ ಸ್ಟೈಲಲ್ಲಿ ನಿಮ್ಗೊಂದು ಸವಾಲು.

ನೋಡ್ ಗುರೂ ಇವತ್ ಇಷ್ಟೇ,
ನೀವ್ ಮಾಡ್ಬೇಕಾಗಿರೋದ್ collab ಅಷ್ಟೇ.
ಮುಖದ್ ಕೆಳಗಿರೊ ಖಾಲಿ ಜಾಗನಾ,
ಮನಸ್ಸಿಗೆ ಬಂದಿರೋ ಸಾಲಿಂದ ತುಂಬ್ರಿ.
ಬುಲ್ಲೆಟ್ ಓಡಿಸೋಕೆ ನನಗೇನೋ ಇಷ್ಟನೆ ಆದರೆ 
ಬುಲ್ಲೆಟ್ ನನ್ ಹೈಟಿಗೆ ಮ್ಯಾಚ್ ಆಗಲ್ಲ ನಾನ್ ಎನ್ ಮಾಡ್ಲಿ. ಮುದ್ಮುದ್ದಾಗಿರೋ ಮಚ್ಚಾಸ್ ಆ್ಯಂಡ್ ಮಚ್ಚೀಸ್,
ಇವತ್ ಹಂಗೇ ಒಂಚೂರ್ ಹೊಸಾ ಸ್ಟೈಲಲ್ಲಿ ನಿಮ್ಗೊಂದು ಸವಾಲು.

ನೋಡ್ ಗುರೂ ಇವತ್ ಇಷ್ಟೇ,
ನೀವ್ ಮಾಡ್ಬೇಕಾಗಿರೋದ್ collab ಅಷ್ಟೇ.
ಮುಖದ್ ಕೆಳಗಿರೊ ಖಾಲಿ ಜಾಗನಾ,
ಮನಸ್ಸಿಗೆ ಬಂದಿರೋ ಸಾಲಿಂದ ತುಂಬ್ರಿ.
vrustiraj4914

Vrusti Raj

New Creator

ಮುದ್ಮುದ್ದಾಗಿರೋ ಮಚ್ಚಾಸ್ ಆ್ಯಂಡ್ ಮಚ್ಚೀಸ್, ಇವತ್ ಹಂಗೇ ಒಂಚೂರ್ ಹೊಸಾ ಸ್ಟೈಲಲ್ಲಿ ನಿಮ್ಗೊಂದು ಸವಾಲು. ನೋಡ್ ಗುರೂ ಇವತ್ ಇಷ್ಟೇ, ನೀವ್ ಮಾಡ್ಬೇಕಾಗಿರೋದ್ collab ಅಷ್ಟೇ. ಮುಖದ್ ಕೆಳಗಿರೊ ಖಾಲಿ ಜಾಗನಾ, ಮನಸ್ಸಿಗೆ ಬಂದಿರೋ ಸಾಲಿಂದ ತುಂಬ್ರಿ. #Collab #YourQuoteAndMine #Meme #yqkannada #YQMeme #dailymemes #yqjogi #yqkm1