Nojoto: Largest Storytelling Platform

ನೀ ನನ್ನ ಬೇಡವೆಂದ ಮೇಲೆಯೇ, ಇನ್ನಷ್ಟು ಒಲವು ಹೆಚ್ಚಾಗಿದ್

ನೀ ನನ್ನ  ಬೇಡವೆಂದ ಮೇಲೆಯೇ, 
ಇನ್ನಷ್ಟು ಒಲವು ಹೆಚ್ಚಾಗಿದ್ದು!
ಚೌಕಟ್ಟಿಗೆ ಸೀಮಿತವಾಗಲು
ಪ್ರೀತಿ ನಿನ್ನ ಮನಸ್ಥಿಯಲ್ಲವಲ್ಲ..
ಈಗ ನಾನು ನಿರಾಳ ಇನ್ನಷ್ಟು, ಮತ್ತಷ್ಟು ಪ್ರೀತಿಸಲು!

©ಶಾರದ ಹಂಸಾ
  #ujala