Nojoto: Largest Storytelling Platform
nojotouser4352753346
  • 314Stories
  • 18.1KFollowers
  • 4.6KLove
    14.3LacViews

ಶಾರದ ಹಂಸಾ

  • Popular
  • Latest
  • Video
f7cdd7b173bef513906f573a47a3d17d

ಶಾರದ ಹಂಸಾ

ನಿನ್ನುಳಿಸಿಕೊಳ್ಳುವ ನನ್ನ ನಿರ್ಧಾರಕ್ಕೆ
ಈಗ ದಿಕ್ಕಾರ ಕೂಗುತ್ತಿದೆ ಮನಸು.
ಮುನಿಸಿಗು ತಿರಸ್ಕಾರಕ್ಕೂ
ವ್ಯತ್ಯಾಸವಿದೆ ಹುಚ್ಚಿ ಎಂದು.!

©ಶಾರದ ಹಂಸಾ #DiyaSalaai
f7cdd7b173bef513906f573a47a3d17d

ಶಾರದ ಹಂಸಾ

#shardahamsa
f7cdd7b173bef513906f573a47a3d17d

ಶಾರದ ಹಂಸಾ

ನಿನ್ನ ಅನುಪಸ್ತಿತಿಗಿಂತ 
ಉಪಸ್ಥಿತಿಯೆ ಹೆಚ್ಚು ಕಾಡಿಸುತ್ತದೆ

©ಶಾರದ ಹಂಸಾ #teatime
f7cdd7b173bef513906f573a47a3d17d

ಶಾರದ ಹಂಸಾ

White ಮರೆತು ಹೋದ ಹಾಡುಗಳಲ್ಲಿ 
ನಿನ್ನನ್ನೇ ಹುಡುಕುತ್ತಿದ್ದೇನು.
 ನೀ ತಿರುಗಲಿಲ್ಲ ನಾ ಹಾಡಲಿಲ್ಲ 
ಮತ್ತದೆ ಮರೆತ ಹಾಡುಗಳ 
ಗುಂಗಿನಲ್ಲೇ ಕುಳಿತಿರುವೆನು.

©ಶಾರದ ಹಂಸಾ #Sad_Status
f7cdd7b173bef513906f573a47a3d17d

ಶಾರದ ಹಂಸಾ

ಅವನು
ನನ್ನ ಖಾಲಿತನವ ತುಂಬಿಕೊಳ್ಳು(ಲ್ಲು)ವ
ಅರಸ...

©ಶಾರದ ಹಂಸಾ #UskeHaath
f7cdd7b173bef513906f573a47a3d17d

ಶಾರದ ಹಂಸಾ

ಅವ್ನಿಗೆ ನನ್ನ ನೆನಪಿಲ್ಲ ಅಂದೇನಿಲ್ಲ.
ನೆನಪಿಸಿಕೊಳ್ಳುವುದ ಮರೆತಿದ್ದಾನಷ್ಟೇ.

©ಶಾರದ ಹಂಸಾ #dhoop
f7cdd7b173bef513906f573a47a3d17d

ಶಾರದ ಹಂಸಾ

ಬೆರಗು ನೀನು!
ಮರುಳಾಗದೆ ಏನು ಮಾಡಲಿ ನಾನು!?

©ಶಾರದ ಹಂಸಾ #Holi
f7cdd7b173bef513906f573a47a3d17d

ಶಾರದ ಹಂಸಾ

ಸುಕ್ಕುಗಳನ್ನು ಇಸ್ತ್ರಿ ಮಾಡಲೆಂದೇ
ಭಗ್ವಂತ ಬರೇನ ಕಾಯಿಸಿಯೆ ಎಳಿತಾನೆ!

©ಶಾರದ ಹಂಸಾ #uskebina
f7cdd7b173bef513906f573a47a3d17d

ಶಾರದ ಹಂಸಾ

ಓಲೆಯ ಗೀಚಿವುದು ಹರಿಯುವುದು ವ್ಯರ್ಥ,
ಒಮ್ಮೆ ನೀ  ಹಾಡು ಗುನುಗಿದರೆ ಸಾಕು,
ಮರು ಮಾತಾಡದೆ ಹುಂ ಗುಟ್ಟು, 
ಒಪ್ಪಿಗೆಗೆ ಸಹಿ ಹಾಕಿ ನಿನ್ನೆದುರು 
ಕೂತು ಬಿಡುವುದು ಮನಸು,
ಅತ್ತಿತ್ತ ಅಲುಗದೆ...

©ಶಾರದ ಹಂಸಾ #agni #sharadahamsa
f7cdd7b173bef513906f573a47a3d17d

ಶಾರದ ಹಂಸಾ

White ಒತ್ತಡಕ್ಕೋ, ಅನಿವಾರ್ಯತೆಗೋ 
ಹಲವನ್ನ ಒಪ್ಪಿಕೊಂಡು ಕುಷಿಯಾಗಿರಬೇಕು, 
ಅಥವಾ ಇರುವಂತೆ ನಟಿಸಬೇಕು.
 ಕ್ರಮೇಣ ನಟನೆ ಅಭ್ಯಾಸವಾಗಿಬಿಡುತ್ತದೆ ಸ್ಟಂತಿಕೆಯನ್ನು ಮರೆಸುವಂತೆ..

©ಶಾರದ ಹಂಸಾ
  #Tulips
loader
Home
Explore
Events
Notification
Profile