Nojoto: Largest Storytelling Platform

ಅಬಾಬಿ... ✍🏻 ಗಳಿಸಲು ಹೋಗಿ ಹಾಳೆಯ ಹಣ ಕಳೆದುಕೊಳ್ಳಬೇಡ ನಿ

ಅಬಾಬಿ... ✍🏻
ಗಳಿಸಲು ಹೋಗಿ ಹಾಳೆಯ ಹಣ
ಕಳೆದುಕೊಳ್ಳಬೇಡ ನಿನ್ನವರನ್ನ 
ಯಾರಾದರೆನು ಸತ್ತಾಗೆಲ್ಲ ಬೇಕು ಜನ 
ಮೀನಾ...
ಹೊತ್ತುಕೊಂಡು ಹೋಗಲಾದರೂ ನಿನ್ನ ಹೆಣ.

©Manassumeena
  #BoneFire #kannadaAbabi