Nojoto: Largest Storytelling Platform

ವೃಥಾ ಅನ್ನವ ಚಲ್ಲಬೇಡಿ 🙏 ಬೇಕಾದಷ್ಟನ್ನು ಮಾತ್ರ ಬಳಸಿ ಬ

ವೃಥಾ ಅನ್ನವ ಚಲ್ಲಬೇಡಿ 🙏 
ಬೇಕಾದಷ್ಟನ್ನು ಮಾತ್ರ ಬಳಸಿ 
ಬೇಡವೆನ್ನುವುದನ್ನು ಉಳಿಸಿ ಹಸಿದವರಿಗೆ ಪ್ರಾಣಿ ಪಕ್ಷಿಗಳಿಗೆ ಸಮರ್ಪಿಸಿ 
ಅನ್ನದ ಪ್ರತಿ ಅಗುಳಿಗು ಪರಿತಪಿಸುವ ಕೋಟ್ಯಾಂತರ ಮಂದಿ 
ನಮ್ಮ ನಡುವೆಯೇ ಇದ್ದಾರೆ 
ಹಸಿದೊಡಲ ತುಂಬಿಸುವುದು ಸಾಕ್ಷಾತ್ ಪರಮಾತ್ಮನಿಗೆ ನೈವೇದ್ಯವನರ್ಪಿಸಿದಷ್ಟೇ ಶುಭಫಲ 
ಹಸಿದ ಜೀವದ ಹಸಿವ ನೀಗಿಸು ಬಯಸದೆ ಯಾವುದೇ ಪ್ರತಿಫಲ 
ದೈವ ನೀ ಮಾಡುವ ಸತ್ಕಾರ್ಯಗಳ ನೆರಳಂತೆ ತಲೆಕಾಯ್ವನು ಸದಾಕಾಲ 🙏 ಆಹಾರವಿಲ್ಲದೆ ಮನುಜ ಜೀವಿಸಲು ಸಾಧ್ಯವಿಲ್ಲ. ಅನ್ನ ಏನಾದರೂ ಮಾತನಾಡುವಂತಿದ್ದರೆ, ಮನಬಿಚ್ಚಿ ಏನನ್ನು ಹೇಳುತ್ತಿತ್ತು? 

#ಅನ್ನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಹಾರವಿಲ್ಲದೆ ಮನುಜ ಜೀವಿಸಲು ಸಾಧ್ಯವಿಲ್ಲ. ಅನ್ನ ಏನಾದರೂ ಮಾತನಾಡುವಂತಿದ್ದರೆ, ಮನಬಿಚ್ಚಿ ಏನನ್ನು ಹೇಳುತ್ತಿತ್ತು? #ಅನ್ನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi