Nojoto: Largest Storytelling Platform

ಕುಣಿದಾಡಿತ್ತು ನನ್ನ ಮನ ಮೆರೆಸಿ ಕುಣಿದರು ನನ್ನ ಜನ ಬಣ್ಣ

ಕುಣಿದಾಡಿತ್ತು ನನ್ನ ಮನ 
ಮೆರೆಸಿ ಕುಣಿದರು ನನ್ನ ಜನ

ಬಣ್ಣದ ಕನಸಿಗೆ ಚಿನ್ನದ ಸ್ಪರ್ಶ
ತಂದಿರಲು ಮನಕೆ ಬಲು ಹರ್ಷ
ಎಲ್ಲರಿಗೂ ನಾನಾದೆ ಆಕರ್ಷ

ಹಾರುತ ನಲಿಯುತಾ ನಾ ಬಂದೆ
ಹೆತ್ತವರಿಗೆ ಆನಂದವಾ  ತಂದೆ
ಶಿಕ್ಷಕರ ಪ್ರೀತಿಯಲಿ ನಾ ಮಿಂದೆ ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. 

ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಪ್ರಶಸ್ತಿ #yqjogi #MeMoWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರಶಸ್ತಿ #yqjogi #MeMoWriMoಕನ್ನಡ #Collab #collabwithjogi #YourQuoteAndMine Collaborating with YourQuote Jogi #MeMoWriMoಕನ್ನಡ