Nojoto: Largest Storytelling Platform

ನನ್ನ ಮುದ್ದು ಗೊಂಬೆ ಅವಳ ಮೈಬಣ್ಣ ಗಜನಿಂಬೆ ಅವಳ ಹಲ್ಲುಗಳ

ನನ್ನ ಮುದ್ದು ಗೊಂಬೆ

ಅವಳ ಮೈಬಣ್ಣ ಗಜನಿಂಬೆ

ಅವಳ ಹಲ್ಲುಗಳು ದಾಳಿಂಬೆ

ಅವಳಿಗೆ ಸಾಟಿಯಿಲ್ಲ ಊರ್ವಸಿ ರಂಭೆ

ಪ್ರೀತಿ ಬಯಸಿ ಬಂದ 

ನಾನು ಅವಳ ಕೈಗೊಂಬೆ....

©Ambika
  #lily
ambika2614679685277

Ambika

New Creator