Nojoto: Largest Storytelling Platform
ambika2614679685277
  • 10Stories
  • 28Followers
  • 781Love
    9.7KViews

Ambika

  • Popular
  • Latest
  • Video
6331000a6cf96065bd2b8541923cff00

Ambika

ಮನದಲ್ಲಿ ಏಕಾಂಗಿ ಭಾವನೆ.
ನಿನ್ನೊಳಗೊಂದಾಗುವ ಕಾಮನೆ 
ನನ್ನಲ್ಲಿಯೆ  ನಿನ್ನ ಅರಸುವೆನೆ 
ತಿಳಿಯದಾಯಿತೆ ನನ್ನ ಮೂಕ ರೋದನೆ.....?

©Ambika
  #Chalachal
6331000a6cf96065bd2b8541923cff00

Ambika

#dardedil
6331000a6cf96065bd2b8541923cff00

Ambika

#flower
#beauty #nature #NatureBeauty #naturalbeauty #nature_photography #naturecapture #NatureLover🧡
6331000a6cf96065bd2b8541923cff00

Ambika

6331000a6cf96065bd2b8541923cff00

Ambika

ಒಂದು ಸಣ್ಣ ಸಾಂತ್ವನ 
ಮನಕ್ಕೆ ಏನೋ ಸಮಾಧಾನ ........

©Ambika
  #hands
6331000a6cf96065bd2b8541923cff00

Ambika

ಬಂದಿಹಳು ಗಂಧರ್ವ ಕನ್ಯೆ
ಕನಸಲಿ ಕಾಡಿದ ಕನಸಿನ ಕನ್ಯೆ
ಬಳುಕುವ ಮತ್ಸ್ಯ ಕನ್ಯೆ.....

ಗಂಧರ್ವ ಲೋಕ ತೊರೆದು
ಭೂ ಲೋಕದ ಸುಂದರನ ಆರಸಿ
ಇಳಿದು ಬಾ ಇಲ್ಲಿಗೆ...
ಕೊಡುವೆನು ದುಂಡು ಮಲ್ಲಿಗೆ
ಬಾ ಬಾರೆ ಗಂಧರ್ವ ಕನ್ಯೆ...
ನೀನಿಲ್ಲದೆ ನನ್ನ ಬಾಳು ಸೊನ್ನೆ....

©Ambika
  #delusion
6331000a6cf96065bd2b8541923cff00

Ambika

#Nature #Buddha
6331000a6cf96065bd2b8541923cff00

Ambika

ಸೆರೆಯಾದೆ ನಿನ್ನ ಕಂಗಳ ಕನ್ನಡಿಯಲ್ಲಿ 
ಜೀವಿಸಿದೆ ನಿನ್ನ ಹೃದಯದ ಗುಡಿಯಲ್ಲಿ
ಮಗುವಾದೆ ನಿನ್ನ ಪ್ರೀತಿಯ ಮಡಿಲಲ್ಲಿ
ಜೊತಿಯಾದೆ ನಿನ್ನ ಬಾಳ ಪಯಣದಲ್ಲಿ
ನೀ ಸೂರ್ಯನಾದೆ ನನ್ನ ಬಾಳ ಆಗಸದಲ್ಲಿ.....

©Ambika
  #hands
6331000a6cf96065bd2b8541923cff00

Ambika

ನಿನ್ನನ್ನು ನಾನು ನೋಡಿ
ಪ್ರೇಮ ಭಿಕ್ಷೆ ಬೇಡಿ
ನನ್ನನ್ನು ನೀನು ಕಾಡಿ
ಇಬ್ಬರು ಒಟ್ಟಿಗೆ ಕೂಡಿ

ನೀನೂ ನಾನು ಜೋಡಿ
ಮಾಡಿದೆ ಎಂಥ ಮೋಡಿ
ಬದುಕೆಂಬ ಎತ್ತಿನ ಗಾಡಿ
ಎಳೆದೆವು ಜೊತೆಗೂಡಿ.....

©Ambika
  #RajaRaani
6331000a6cf96065bd2b8541923cff00

Ambika

ಬದುಕೆಷ್ಟು ಸುಂದರ...!!
ನೋವು ನಲಿವಿನ ಹಂದರ 
ಪ್ರೀತಿ ತುಂಬಿರೆ ಮಧುರ 
ಬದುಕೇ ದೇವ ಮಂದಿರ...

ತೊರೆದು ಬದುಕಿದರೆ ಆಡಂಬರ 
ಒಲವೇ ಜೀವನ ಸಾಕ್ಷಾತ್ಕಾರ 
ಪಾಪ ಪುಣ್ಯಗಳ ಲೆಕ್ಕಾಚಾರ 
ಪ್ರೀತಿಯೇ ಎಲ್ಲರ ಸಹಚರ....

ಕಂಡು ಕನಸುಗಳಲ್ಲ ಹಗುರ 
ಪ್ರೀತಿ ಎಂದಿಗೂ ಅಮರ....♥️

©Ambika
  #TereHaathMein
loader
Home
Explore
Events
Notification
Profile