Nojoto: Largest Storytelling Platform

ಭವ್ಯ ಭಾರತ ಕಥಾ..! ಕ್ಯಾಪ್ಶನ್ ಓದಿರಿ.. 🇮🇳🇮🇳🇮🇳🇮�

ಭವ್ಯ ಭಾರತ ಕಥಾ..!
ಕ್ಯಾಪ್ಶನ್ ಓದಿರಿ..
🇮🇳🇮🇳🇮🇳🇮🇳🇮🇳🇮🇳🇮🇳


 ಭವ್ಯ ಭಾರತಕೆ ಸ್ವಾತಂತ್ರ್ಯ ಸಿಕ್ಕು
ಎದೆಷ್ಟೋ ವರ್ಷ ಗತಿಸಿವೆ.!
ಎಚ್ಚೆತ್ತಿದೆ ಭಾರತ ಎಂದೋ.!
ಸ್ವಾತಂತ್ರದ ಕಹಳೆ ಮೊಳಗಿದ್ದು 
ಇಗೀಗ ಉಳಿದದ್ದು ಬರಿ ನೆನಪಷ್ಟೇ..!

ಭವ್ಯ ಭಾರತಾಂಬೆಯು ಹೆತ್ತಿದ್ದು
ಪುರುಷ ಸಿಂಹಗಳನ್ನು..
ಭವ್ಯ ಭಾರತ ಕಥಾ..!
ಕ್ಯಾಪ್ಶನ್ ಓದಿರಿ..
🇮🇳🇮🇳🇮🇳🇮🇳🇮🇳🇮🇳🇮🇳


 ಭವ್ಯ ಭಾರತಕೆ ಸ್ವಾತಂತ್ರ್ಯ ಸಿಕ್ಕು
ಎದೆಷ್ಟೋ ವರ್ಷ ಗತಿಸಿವೆ.!
ಎಚ್ಚೆತ್ತಿದೆ ಭಾರತ ಎಂದೋ.!
ಸ್ವಾತಂತ್ರದ ಕಹಳೆ ಮೊಳಗಿದ್ದು 
ಇಗೀಗ ಉಳಿದದ್ದು ಬರಿ ನೆನಪಷ್ಟೇ..!

ಭವ್ಯ ಭಾರತಾಂಬೆಯು ಹೆತ್ತಿದ್ದು
ಪುರುಷ ಸಿಂಹಗಳನ್ನು..

ಭವ್ಯ ಭಾರತಕೆ ಸ್ವಾತಂತ್ರ್ಯ ಸಿಕ್ಕು ಎದೆಷ್ಟೋ ವರ್ಷ ಗತಿಸಿವೆ.! ಎಚ್ಚೆತ್ತಿದೆ ಭಾರತ ಎಂದೋ.! ಸ್ವಾತಂತ್ರದ ಕಹಳೆ ಮೊಳಗಿದ್ದು ಇಗೀಗ ಉಳಿದದ್ದು ಬರಿ ನೆನಪಷ್ಟೇ..! ಭವ್ಯ ಭಾರತಾಂಬೆಯು ಹೆತ್ತಿದ್ದು ಪುರುಷ ಸಿಂಹಗಳನ್ನು.. #yqtales #yqpoetry #ಲಕುಮಿಕಂದ #yqjogi_kannadakannada