Nojoto: Largest Storytelling Platform

ಬಚ್ಚಿಡಬೇಡ ಒಲವ..! ಒಮ್ಮೆ ಹೇಳಿ ನಸುನಕ್ಕುಬಿಡು ಒಲವ ದೇಗುಲ

ಬಚ್ಚಿಡಬೇಡ ಒಲವ..!
ಒಮ್ಮೆ ಹೇಳಿ ನಸುನಕ್ಕುಬಿಡು
ಒಲವ ದೇಗುಲವ ಮನದಲ್ಲೇ ನಿರ್ಮಿಸಿ 
ನಿನನ್ನು ಪ್ರತಿಷ್ಠಾಪಿಸಲು ಕಾದಿಹೆನು 
ನಿನ್ನೊಲವ ಭಾವಯಾನದಲ್ಲಿ 
ನನ್ನನ್ನೇ ನಾ ಮರೆತಿಹೆನು..!
ನಲ್ಮೆಯ ಪ್ರೇಮದೊಲವ 
ನಿನಗಾಗಿಯೇ ಅಡಿಗೆಯ ಮಾಡಿ 
ಉಣಬಡಿಸಲು ಎದುರು ನೋಡುತಿರುವೆನು..!
ಅಕ್ಕರೆಯ ಸವಿಪಾಕದೊಳು ಮಿಂದ
ಹೊಂಬಣ್ಣದ ಸಿಹಿ ಜಾಮೂನಿನಂತೆ 
ನಾ ನಿನ್ನೊಲವ ಸವಿಪಾಕದೊಳು ಮಿಂದು 
ಮೀಯಲು ಅಣಿಯಾಗುತಿಹೆನು..!
ಬೆಸೆದುಬಿಡು ಹೆಜ್ಜೆಯೊಳು ಹೆಜ್ಜೆಯನು
ಸಪ್ತಪದಿಯ ತುಳಿದು ಬರಮಾಡಿಕೋ 
ನಿನ್ನೊಲವಿನರಮನೆಗೆ ನಿನ್ನವಳನ್ನು ♥️ ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕೂ ♥️

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
ಬಚ್ಚಿಡಬೇಡ ಒಲವ..!
ಒಮ್ಮೆ ಹೇಳಿ ನಸುನಕ್ಕುಬಿಡು
ಒಲವ ದೇಗುಲವ ಮನದಲ್ಲೇ ನಿರ್ಮಿಸಿ 
ನಿನನ್ನು ಪ್ರತಿಷ್ಠಾಪಿಸಲು ಕಾದಿಹೆನು 
ನಿನ್ನೊಲವ ಭಾವಯಾನದಲ್ಲಿ 
ನನ್ನನ್ನೇ ನಾ ಮರೆತಿಹೆನು..!
ನಲ್ಮೆಯ ಪ್ರೇಮದೊಲವ 
ನಿನಗಾಗಿಯೇ ಅಡಿಗೆಯ ಮಾಡಿ 
ಉಣಬಡಿಸಲು ಎದುರು ನೋಡುತಿರುವೆನು..!
ಅಕ್ಕರೆಯ ಸವಿಪಾಕದೊಳು ಮಿಂದ
ಹೊಂಬಣ್ಣದ ಸಿಹಿ ಜಾಮೂನಿನಂತೆ 
ನಾ ನಿನ್ನೊಲವ ಸವಿಪಾಕದೊಳು ಮಿಂದು 
ಮೀಯಲು ಅಣಿಯಾಗುತಿಹೆನು..!
ಬೆಸೆದುಬಿಡು ಹೆಜ್ಜೆಯೊಳು ಹೆಜ್ಜೆಯನು
ಸಪ್ತಪದಿಯ ತುಳಿದು ಬರಮಾಡಿಕೋ 
ನಿನ್ನೊಲವಿನರಮನೆಗೆ ನಿನ್ನವಳನ್ನು ♥️ ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕೂ ♥️

#ಹೇಳಿಬಿಡು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ನಿನ್ನನ್ನೇ ಪ್ರೀತಿಸುವೆ ನೂರಾರು ಜನ್ಮಕೂ ♥️ #ಹೇಳಿಬಿಡು #yqjogi #yqkannada #Collab #collabwithjogi #YourQuoteAndMine Collaborating with YourQuote Jogi