Nojoto: Largest Storytelling Platform

ದಿನದಿಂದ ದಿನಕ್ಕೆ ಬೆಳದಿತ್ತು ಸ್ನೇಹ ವಿನಿಮಯವಾಗಿತ್ತು ಜ್ಞ

ದಿನದಿಂದ ದಿನಕ್ಕೆ ಬೆಳದಿತ್ತು ಸ್ನೇಹ
ವಿನಿಮಯವಾಗಿತ್ತು ಜ್ಞಾನದ ದಾಹ
ಪ್ರತಿದಿನದ ಭೇಟಿ ತಂದಿತ್ತು ಸಂತಸ
ಹದಿಹರೆಯದವರ ಲಯದ ಪ್ರಾಸ
ಬರಡಾಗಿದೆ ಇಂದು ಭೇಟಿಯ ಸ್ಥಳ
ಕಾಣದೇ ಬೆರೆತಿದ್ದ ಮುದ್ದು ಮನಗಳ 
ವಿಧಿಯು ಕೈವಾಡ ಮಾಡಿರಬಹುದು
ಇಬ್ಬರಲಿ ಒಬ್ಬರನು ನುಂಗಿರಬಹುದು
ಬಾಳಿನ ಬಂಡಿಯ ಈ ವಿಪರ್ಯಾಸ
ತಂದಿದೆ ಮನಕೆ ಸಹಿಸಲಾರದ ತ್ರಾಸ ನಂತರ? 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ದಿನದಿಂದ ದಿನಕ್ಕೆ ಬೆಳದಿತ್ತು ಸ್ನೇಹ
ವಿನಿಮಯವಾಗಿತ್ತು ಜ್ಞಾನದ ದಾಹ
ಪ್ರತಿದಿನದ ಭೇಟಿ ತಂದಿತ್ತು ಸಂತಸ
ಹದಿಹರೆಯದವರ ಲಯದ ಪ್ರಾಸ
ಬರಡಾಗಿದೆ ಇಂದು ಭೇಟಿಯ ಸ್ಥಳ
ಕಾಣದೇ ಬೆರೆತಿದ್ದ ಮುದ್ದು ಮನಗಳ 
ವಿಧಿಯು ಕೈವಾಡ ಮಾಡಿರಬಹುದು
ಇಬ್ಬರಲಿ ಒಬ್ಬರನು ನುಂಗಿರಬಹುದು
ಬಾಳಿನ ಬಂಡಿಯ ಈ ವಿಪರ್ಯಾಸ
ತಂದಿದೆ ಮನಕೆ ಸಹಿಸಲಾರದ ತ್ರಾಸ ನಂತರ? 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಂತರ? #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi