Nojoto: Largest Storytelling Platform

ಅರಿವಾಗದ ಅರಿವದು ಅರಿವಾಗಬೇಕಿರುವಾಗ ಅರಿಯದ ಎಷ್ಟೋ ಅನರ್ಥಗ

ಅರಿವಾಗದ ಅರಿವದು ಅರಿವಾಗಬೇಕಿರುವಾಗ 
ಅರಿಯದ ಎಷ್ಟೋ ಅನರ್ಥಗಳ ಸ್ಮರಿಸುತ್ತ 
ಕನಸುಗಳ ಬೆನ್ನೇರಿ ಹೊರಟ ಕಿನ್ನರಿಯಿವಳು 
ಅವಳೇ ನೋವೆಷ್ಟೇ ಆದರೂ ನಗು ನಗುತ 
ನಗೆಯಲ್ಲೇ ಚಿಂತೆಗಳ ದೂಡುವ ಹೆಣ್ಣುಮಗಳು..! ಹೆಣ್ಣಿವಳು ಮನೆ ಮನ ಬೆಳಗೋ ಕಣ್ಣಿವಳು ♥️
#yqjogi #yqkannada #yqthoughts #ranjuಗೊಂಬೆ_ಹಿತನುಡಿಗಳು #girlslife #womenempowerment #femalevoice #girlspride

ಹೆಣ್ಣಿವಳು ಮನೆ ಮನ ಬೆಳಗೋ ಕಣ್ಣಿವಳು ♥️ #yqjogi #yqkannada #yqthoughts ranjuಗೊಂಬೆ_ಹಿತನುಡಿಗಳು #Girlslife #womenempowerment #femalevoice #girlspride