Nojoto: Largest Storytelling Platform

"ಮುಗಿಸಬೇಕಿದೆ ಆಟವ" ತೊರೆಯಬೇಕಿದೆ ತಾರತಮ್ಯವ ತೋರುತಿರುವವರ

"ಮುಗಿಸಬೇಕಿದೆ ಆಟವ"
ತೊರೆಯಬೇಕಿದೆ
ತಾರತಮ್ಯವ ತೋರುತಿರುವವರ ಸ್ನೇಹವ
ನಾ ಅರಿಯೆನು ಹೇಗೆ ಇಷ್ಟು ಬೇಗನೆ
ಹುಲುಮಾನವ ಬದಲಾಯಿಸಬಲ್ಲ ಬಣ್ಣವ
ಪರಿಪರಿಯಾಗಿ ಬೇಡುವೆ ಪರಮಾತ್ಮ
ಬದಲಾಗುವ ಜನರನೆಂದಿಗೂ
ಮಾಡಿಸದಿರೆನಗೆ ಪರಿಚಯವ 🙏
 Pc : Pinterest 
ಸ್ನೇಹಕೂ ದ್ರೋಹ ಬಗೆವ ಜನರಿಹರಿಲ್ಲಿ ಎಚ್ಚರ !!
#yqjogi #yqkannada #yqlife #fakefriends #unfitforfriendship #donttrustblindly #culpritshouldbehanged #peoplechangeseasily
"ಮುಗಿಸಬೇಕಿದೆ ಆಟವ"
ತೊರೆಯಬೇಕಿದೆ
ತಾರತಮ್ಯವ ತೋರುತಿರುವವರ ಸ್ನೇಹವ
ನಾ ಅರಿಯೆನು ಹೇಗೆ ಇಷ್ಟು ಬೇಗನೆ
ಹುಲುಮಾನವ ಬದಲಾಯಿಸಬಲ್ಲ ಬಣ್ಣವ
ಪರಿಪರಿಯಾಗಿ ಬೇಡುವೆ ಪರಮಾತ್ಮ
ಬದಲಾಗುವ ಜನರನೆಂದಿಗೂ
ಮಾಡಿಸದಿರೆನಗೆ ಪರಿಚಯವ 🙏
 Pc : Pinterest 
ಸ್ನೇಹಕೂ ದ್ರೋಹ ಬಗೆವ ಜನರಿಹರಿಲ್ಲಿ ಎಚ್ಚರ !!
#yqjogi #yqkannada #yqlife #fakefriends #unfitforfriendship #donttrustblindly #culpritshouldbehanged #peoplechangeseasily

Pc : Pinterest ಸ್ನೇಹಕೂ ದ್ರೋಹ ಬಗೆವ ಜನರಿಹರಿಲ್ಲಿ ಎಚ್ಚರ !! #yqjogi #yqkannada #yqlife #fakefriends #unfitforfriendship #donttrustblindly #culpritshouldbehanged #peoplechangeseasily