Nojoto: Largest Storytelling Platform

ನೀನು ಜೊತೆ ಇರಲು, ಮುಖದಲ್ಲಿ ಮಂದಹಾಸದ ಮುಗುಳುನಗೆ, ಮನಸ

ನೀನು ಜೊತೆ ಇರಲು, 
ಮುಖದಲ್ಲಿ ಮಂದಹಾಸದ ಮುಗುಳುನಗೆ, 
ಮನಸ್ಸಿನ ಅಂತರಾಳದ  ನಿರಾಳ ಭಾವ, 
ಕೂಡಿಟ್ಟ ಕನಸುಗಳು ಒಟ್ಟಿಗೆ ನನಸಾದಂತೆ, 
ಸಮಯ ಕಳೆದು ಸೂರ್ಯ ಪಡುವಣ ದಿಕ್ಕಿಗೆ ಬಂದರು ಮುಗಿಯದ ಮಾತುಗಳು ನಿರಂತರ.....

ನೀ ಜೊತೆ ಇರುವ ಪ್ರತೀ ಕ್ಷಣಗಳು ಪದಗಳ ವಿಶ್ಲೇಷಣೆಗೆ  ಮೀರಿದ್ದು...  ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

netrapatil3856

Netra Patil

New Creator

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi