Nojoto: Largest Storytelling Platform

ನಿನ್ನ ಮಡಿಲೊಳಾಡುವ ಕಂದ ನಾನು ಎಂತ ಋಣಾನುಬಂಧವಿದೋ.. ನಿನ್ನ

ನಿನ್ನ ಮಡಿಲೊಳಾಡುವ ಕಂದ ನಾನು
ಎಂತ ಋಣಾನುಬಂಧವಿದೋ..
ನಿನ್ನ ಹೊರತು ಮತ್ಯಾರಿಲ್ಲ ನನಗೆ
ಮಾತೃದೇವೋಭವ ಸತ್ಯ ಉಕ್ತಿ
ನಾ ಮಣ್ಣಾಗುವವರೆಗೂ ನಿನ್ನ
ಪಾದದಡಿಯ ಸೇವಕನಾಗುವೆನು..
ನೀನಿತ್ತ ಜನ್ಮ ನಿನಗಾಗಿ ಮೀಸಲು..
 ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. 

#ಮಡಿಲು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. #ಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi