Nojoto: Largest Storytelling Platform

ಅಬಾಬಿ... ✍🏻 ಗರುಡಗಂಬಂತೆ ಗಡಿ ಕಾಯುವ ನಮ್ಮ ರಕ್ಷಕ ಜೀವ ಮ

ಅಬಾಬಿ... ✍🏻
ಗರುಡಗಂಬಂತೆ ಗಡಿ ಕಾಯುವ
ನಮ್ಮ ರಕ್ಷಕ ಜೀವ ಮೂಡುಪಿಟ್ಟು ನೆತ್ತರು ಹರಿಸಿದಾತ
ನಾಡಿಗೆ ಚೌಕಿದಾರ,ನಮ್ಮ ಸೈನಿಕ
ಮೀನಾ...
ಸಾವಿಗೂ ಸವಾಲೆಸೆದು ಅಮರನಾಗುವನಾತ.

©Manassumeena
  #IndianArmy #KannadaAbabi