Nojoto: Largest Storytelling Platform

೨೦೦ಬರಹಗಳ ಸನಿಹದಲ್ಲಿರುವ ಮಹಾನ್ ಚೇತನ ಅನ್ವೇಷಕರಿಗೆ ಅನಂತ

೨೦೦ಬರಹಗಳ ಸನಿಹದಲ್ಲಿರುವ ಮಹಾನ್ ಚೇತನ 
ಅನ್ವೇಷಕರಿಗೆ ಅನಂತಾನಂತ ಅಭಿನಂದನೆಗಳು 💐😍
ರಾಶಿ ರಾಶಿ ಬರಹವ ಬರೆದು ಲೆಕ್ಕ ಸೇರಿಸುವುದಲ್ಲ ಸಾಧನೆ..
ನೀವೂ ಬರೆದ ಅಷ್ಟು ಬರಹವೂ ಕೋಟಿ ಬರಹಗಳಿಗೆ ಸಮ..
ಸದಾ ಹೊಸ ಹೊಸ ವಿಷಯಗಳ ಅನ್ವೇಷಣೆ ಮಾಡುತ 
ಅರ್ಥಗರ್ಭಿತವಾದ ನುಡಿಮುತ್ತುಗಳ ಪೋಣಿಸುತ 
ತಮ್ಮ ಬರಹಗಳ ಮೂಲಕವೇ ಸಾಕಷ್ಟು ಜನರ 
ಕಣ್ತೆರೆಸುವ ಮಹಾನ್ ಶಕ್ತಿಯುಳ್ಳ ಬರವಣಿಗೆ ನಿಮ್ಮದು.. 
ಆಧ್ಯಾತ್ಮದ ಅರ್ಥವ ಅತೀ ಪವಿತ್ರತೆಯಿಂದ ತಿಳಿಸುವ ಮೇರು ಪ್ರತಿಭೆ.. 
ಹೊಗಳಿದಷ್ಟು ಕಡಿಮೆಯೇ ಕೊಂಡಾಡಿದಷ್ಟು ಹೆಚ್ಚುವ ಹಿರಿಮೆಯೇ ನಿಮ್ಮದು.. 
ನಿಮ್ಮ ಬರವಣಿಗೆಯ ಮೂಲಕ ಎಷ್ಟೋ ವಿಷಯಗಳ ಅರಿವಾಗಿದೆ ಅರಿವಾಗಬೇಕಿದೆ.. 
ನಿಮ್ಮ ಅರ್ಥಗರ್ಭಿತವಾದ ಜ್ನಾನಬಂಡಾರವೇ ಆಗಿರುವ ನಿಮ್ಮಬರವಣಿಗೆಯ ತೇರು, 
ಸದಾ ಎಲ್ಲರ ಮನದಲ್ಲಿ ಪರಮಾತ್ಮನಾದ ಶ್ರೀರಂಗನ ಹೃದಯಕಮಲದಲ್ಲಿ ರಾರಾಜಿಸಲಿ.. 
ವಂದನೆಗಳು 💐💐💐♥️ Dedicating a #testimonial to ಅನ್ವೇಷಕ 
ನಿಮ್ಮ ಬರಹಕೃಷಿ ಸದಾ ಹೀಗೇ ಅತೀ ಸುಂದರತೆಯಿಂದ ಕೂಡಿರಲಿ.. 
ಅತ್ಯಂತ ಯಶಸ್ಸು ನಿಮ್ಮ ಕೈಸೇರಲಿ..
ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು ಹೃದಯಪೂರ್ವಕ ಅಭಿನಂದನೆಗಳು ಅನ್ವೇಷಕರೇ 💐😍
#yqjogi #yqkannada #testimonial #heartlycongrats #wishyouallsuccess #ಶ್ರೀರಂಗ #godblessyouall

Dedicating a #testimonial to ಅನ್ವೇಷಕ ನಿಮ್ಮ ಬರಹಕೃಷಿ ಸದಾ ಹೀಗೇ ಅತೀ ಸುಂದರತೆಯಿಂದ ಕೂಡಿರಲಿ.. ಅತ್ಯಂತ ಯಶಸ್ಸು ನಿಮ್ಮ ಕೈಸೇರಲಿ.. ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು ಹೃದಯಪೂರ್ವಕ ಅಭಿನಂದನೆಗಳು ಅನ್ವೇಷಕರೇ 💐😍 #yqjogi #yqkannada #testimonial #heartlycongrats #wishyouallsuccess #ಶ್ರೀರಂಗ #godblessyouall