Nojoto: Largest Storytelling Platform

ಪ್ರೀತಿ ಶುರುವಾಗುವ ಮೊದಲು ಪದಗಳಲ್ಲಿ ಹೇಳಲಾಗದ ತವಕ ತಲ್ಲಣ

ಪ್ರೀತಿ ಶುರುವಾಗುವ ಮೊದಲು ಪದಗಳಲ್ಲಿ 
ಹೇಳಲಾಗದ ತವಕ ತಲ್ಲಣಗಳು, 
ಕಾಯುವಿಕೆ ಕಷ್ಟವೇ ಅನಿಸದು, 
ಮೊದಲ ದಿನದಿಂದ ಕೊನೆಯ ಅಂತಿಮ ದಾರಿ 
ಸಾಗುವುದೇ ಅರಿವಿಗೆ ಬಾರದಂತೆ ಸಮಯ ಚಲಿಸುತ್ತಿರುತ್ತದೆ.  ಎಲ್ಲವು ತವಕದಿಂದ ಮನಸು 
ಪ್ರತಿ ಕ್ಷಣವನ್ನೂ ಆಲಿಸುತ್ತಿರುತ್ತದೆ ಅಲ್ಲವೇ!! ಪ್ರೀತಿಯ ಸಮ್ಮಿಲನ. 

#ತವಕ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

netrapatil3856

Netra Patil

New Creator

ಪ್ರೀತಿಯ ಸಮ್ಮಿಲನ. #ತವಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi