Nojoto: Largest Storytelling Platform

ಜೀವನಕ್ಕೆ‌ ದಾರಿ ತೋರುವ ಮನವು ಜೊತೆಗಿದ್ದರೆ ಬದುಕಿನಲ್ಲಿ ಎ

ಜೀವನಕ್ಕೆ‌ ದಾರಿ ತೋರುವ ಮನವು ಜೊತೆಗಿದ್ದರೆ
ಬದುಕಿನಲ್ಲಿ ಎಲ್ಲವನ್ನೂ ಗಳಿಸಿದಂತೆ;
ಹಾದಿಗೆ ‌ಮುಳ್ಳು ಹಾಕುವ‌ ಮನುಜನಿದ್ದರೆ
ಗಳಿಸಿದ್ದರೂ ಎಲ್ಲವನ್ನೂ ಕಳೆದುಕೊಂಡಂತೆ... ಜೀವನಕ್ಕೆ ದಾರಿ
#ದಿವಾಕರ್ #ಜೀವನ #ದಾರಿ #ಮನವು #ಬದುಕಿನಲ್ಲಿ
#ಮನುಜ #yqjogi #yqgoogle
ಜೀವನಕ್ಕೆ‌ ದಾರಿ ತೋರುವ ಮನವು ಜೊತೆಗಿದ್ದರೆ
ಬದುಕಿನಲ್ಲಿ ಎಲ್ಲವನ್ನೂ ಗಳಿಸಿದಂತೆ;
ಹಾದಿಗೆ ‌ಮುಳ್ಳು ಹಾಕುವ‌ ಮನುಜನಿದ್ದರೆ
ಗಳಿಸಿದ್ದರೂ ಎಲ್ಲವನ್ನೂ ಕಳೆದುಕೊಂಡಂತೆ... ಜೀವನಕ್ಕೆ ದಾರಿ
#ದಿವಾಕರ್ #ಜೀವನ #ದಾರಿ #ಮನವು #ಬದುಕಿನಲ್ಲಿ
#ಮನುಜ #yqjogi #yqgoogle
divakard3020

DIVAKAR D

New Creator

ಜೀವನಕ್ಕೆ ದಾರಿ #ದಿವಾಕರ್ #ಜೀವನ #ದಾರಿ #ಮನವು #ಬದುಕಿನಲ್ಲಿ #ಮನುಜ #yqjogi #yqgoogle