Nojoto: Largest Storytelling Platform

ನೀ ಜೊತೆಯಿರುವಾಗಲೆಲ್ಲ ಸಮಯದ ಪರಿವೇ ಇರುವುದಿಲ್ಲ ಲೋಕದ ಅರ

ನೀ ಜೊತೆಯಿರುವಾಗಲೆಲ್ಲ 
ಸಮಯದ ಪರಿವೇ ಇರುವುದಿಲ್ಲ
ಲೋಕದ ಅರಿವು ಇರುವುದಿಲ್ಲ 
ಮನವದು ಬಯಸಿಹಿದು ನಿನ್ನ ಸಾಮಿಪ್ಯವ 
ಒಡಗೂಡಿ ಒಡಮೂಡಿ ಬೆಸೆದುಬಿಡು ಸಾಂಗತ್ಯವ 
ಕನಸುಗಳಿಗೂ ರೆಕ್ಕೆಗಳು ಮೂಡಿ ನಲಿದಿಹುದು 
ನಲ್ಲನ ಸವಿ ನುಡಿಗೆ ಮನವಿದು ಮಂಜಿನಂತೆ ಕರಗಿಹುದು 
ತಿಳಿಸಂಜೆಯ ತಿಳಿ ತಂಬೆಳಕು ಮುಗುಳ್ನಗುತ 
ತಿಳಿಹಾಸ್ಯವ ಮಾಡುತಿದೆ ಮುದ್ದು ನಲ್ಲನೆ 
ಸಮಯವೂ ಜಾರುತಿದೆ ನಿಮಗಿನ್ನೂ ಸಂಜೆಯಾಗದೆ 
ಕನಸ ಕಾಣುತಿಹೆ ನಿನ್ನೊಡನೆ ಎಚ್ಚರಿಸೊಮ್ಮೆತುಸುಮೆಲ್ಲನೆ ♥️ ಜೊತೆಯಲ್ಲಿ ನೀನಿರುವಾಗ. ❤

#ಹೊತ್ತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಜೊತೆಯಲ್ಲಿ ನೀನಿರುವಾಗ. ❤ #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi