Nojoto: Largest Storytelling Platform

White ನಮ್ಮ ಬದುಕಿನಲ್ಲಿ ಎಡವಟ್ಟುಗಳು ಆಗುವುದು ಬೇರೆ ಯಾರಿ

White ನಮ್ಮ ಬದುಕಿನಲ್ಲಿ ಎಡವಟ್ಟುಗಳು
ಆಗುವುದು ಬೇರೆ ಯಾರಿಂದಲೋ ಅಲ್ಲ
ಸಾಹೇಬ್!
ನಮ್ಮದೇ ಕೆಲವು ಅತಿಯಾದ
ತಪ್ಪು ನಿರ್ಧಾರಗಳಿಂದ
ಅವೇ ಪ್ರೀತಿ, ನಂಬಿಕೆ, ಮಮತೆ, ಕ್ಷಮತೆ,
ಕಾಳಜಿ. ನಮ್ಮ ಮೇಲೆ ನಾವಿಡದೆ
ಇನ್ನೊಬ್ಬರಲ್ಲಿ ಬಯಸಿದಾಗ.!

©in_myfeeling_world
  #CAT