Nojoto: Largest Storytelling Platform

ನನ್ನ ಹೃದಯ ಮರಭೂಮಿ ಮರಳಿನ ಕಣಗಳಿಗೆ ನಿನ್ನ ಪ್ರೀತಿ ಸೋನೆ

ನನ್ನ ಹೃದಯ ಮರಭೂಮಿ ಮರಳಿನ  
ಕಣಗಳಿಗೆ ನಿನ್ನ ಪ್ರೀತಿ ಸೋನೆಯ ಸಿಂಚನ,
ಬರಡು ಹಸಿರಾಗಿ  ಬಯಲು ಆಲಯವಾಗೆ
ಬಿಡಿಸಲಾಗದ ಒಲವ ಆತ್ಮೀಯ ಆವರಣ,
ಹಿಡಿದ ಸೋನೆ ಬಿಟ್ಟು ಬಿಡದಂತೆ ಕೂಡಿ ನಲಿವಾಗ; 
ಸಸ್ಯ ಶ್ಯಾಮಲೆ ನಿತ್ಯ ಹರಿದ್ವರ್ಣೆ ನಾನಾಗ! #ಸೋನೆ #ಹಸಿರು #yqjogikannada #yqjogi
ನನ್ನ ಹೃದಯ ಮರಭೂಮಿ ಮರಳಿನ  
ಕಣಗಳಿಗೆ ನಿನ್ನ ಪ್ರೀತಿ ಸೋನೆಯ ಸಿಂಚನ,
ಬರಡು ಹಸಿರಾಗಿ  ಬಯಲು ಆಲಯವಾಗೆ
ಬಿಡಿಸಲಾಗದ ಒಲವ ಆತ್ಮೀಯ ಆವರಣ,
ಹಿಡಿದ ಸೋನೆ ಬಿಟ್ಟು ಬಿಡದಂತೆ ಕೂಡಿ ನಲಿವಾಗ; 
ಸಸ್ಯ ಶ್ಯಾಮಲೆ ನಿತ್ಯ ಹರಿದ್ವರ್ಣೆ ನಾನಾಗ! #ಸೋನೆ #ಹಸಿರು #yqjogikannada #yqjogi

#ಸೋನೆ #ಹಸಿರು #yqjogikannada #yqjogi