Nojoto: Largest Storytelling Platform

ಮಾತನೆ ಮರೆತಿರುವ ಜೀವಕೆ ಭಾವನೆಯ ಆಸರೆ ಏಕೆ..!? ಕನಸ ಕಾಣದ

ಮಾತನೆ ಮರೆತಿರುವ ಜೀವಕೆ
ಭಾವನೆಯ ಆಸರೆ ಏಕೆ..!?
ಕನಸ ಕಾಣದ ಕಣ್ಣಿಗೆ,
ನಾಳೆಗಳ ಬಯಕೆ ಏಕೆ..!?
ಕಣ್ಣೀರೆ ಬರದ ಕಣ್ಣಿಗೆ,
ಅಳುವ ಚಿಂತೆಯೇಕೆ..!?
ಮನಸಿನ ಬೀದಿಗೆ,
ಸಾಲು ದೀಪ ಹಚ್ಚಬೇಕೆ..!?
ಬಯಕೆಗಳೆ ಇಲ್ಲದ ಬದುಕಿಗೆ,
ಆಸರೆ ಬೇಕೆ..!?
ಉತ್ತರವೆಲ್ಲ ನಿನ್ನಲ್ಲೆ ಇರುವಾಗ,
ಪ್ರಶ್ನೆಗಳ ಲೆಕ್ಕಾಚಾರವೇಕೆ..!?
 #Divya #yqquotes #jogikannada #feelbad ಮನಸಿಗೆ ಅಂಧಕಾರ 😒😒😔😔 #YourQuoteAndMine
Collaborating with Diya
ಮಾತನೆ ಮರೆತಿರುವ ಜೀವಕೆ
ಭಾವನೆಯ ಆಸರೆ ಏಕೆ..!?
ಕನಸ ಕಾಣದ ಕಣ್ಣಿಗೆ,
ನಾಳೆಗಳ ಬಯಕೆ ಏಕೆ..!?
ಕಣ್ಣೀರೆ ಬರದ ಕಣ್ಣಿಗೆ,
ಅಳುವ ಚಿಂತೆಯೇಕೆ..!?
ಮನಸಿನ ಬೀದಿಗೆ,
ಸಾಲು ದೀಪ ಹಚ್ಚಬೇಕೆ..!?
ಬಯಕೆಗಳೆ ಇಲ್ಲದ ಬದುಕಿಗೆ,
ಆಸರೆ ಬೇಕೆ..!?
ಉತ್ತರವೆಲ್ಲ ನಿನ್ನಲ್ಲೆ ಇರುವಾಗ,
ಪ್ರಶ್ನೆಗಳ ಲೆಕ್ಕಾಚಾರವೇಕೆ..!?
 #Divya #yqquotes #jogikannada #feelbad ಮನಸಿಗೆ ಅಂಧಕಾರ 😒😒😔😔 #YourQuoteAndMine
Collaborating with Diya

#Divya #yqquotes #jogikannada #feelbad ಮನಸಿಗೆ ಅಂಧಕಾರ 😒😒😔😔 #YourQuoteAndMine Collaborating with Diya