Nojoto: Largest Storytelling Platform

ದಂತ ಕಥೆಯಲ್ಲೊಂದು ನೈಜಕಥೆ ಈಗೀಗ ಪೊನ್ ಕಾಲ್ ಇರಲಿ,ಮೆಸೇಜ್

ದಂತ ಕಥೆಯಲ್ಲೊಂದು ನೈಜಕಥೆ ಈಗೀಗ ಪೊನ್ ಕಾಲ್ ಇರಲಿ,ಮೆಸೇಜ್ ಇರಲಿ,ಅಥವಾ ಎದುರು ಸಿಕ್ಕಾಗಲೇ ಇರಲಿ ಕುಶಲೋಪರಿಯ ನಂತರ ಕಾಂತಾರ ನೋಡಿದ್ಯಾ ನೀನು ಅನ್ನುವುದು ಕಾಮನ್ ಡೈಲಾಗ್ ಆಗಿದೆ.. ಅದು ನಮ್ಮಲ್ಲಿ ಎಷ್ಟರ್ ಮಟ್ಟಿಗೆ ಕ್ಯೂರಾಸಿಟಿ ಹುಟ್ಟು ಹಾಕಿದೆ ಎಂದರೆ ಫಿಲ್ಮ್ ಎಂದರೆ ಆಗದ ಅಮ್ಮನು ಕೂಡ ಕಾಂತಾರ ನೋಡಿ ಬರುವನಾ ಎನ್ನುವುದರ ಜೊತೆಗೆ,ಮೊದಲ ಸಲ ನಾನಾಗೀಯೇ ಫಿಲ್ಮ್ ಗೆ ಹೋಗಬೇಕು ಎನ್ನುವ ನನ್ನ ಬಲವಾದ ಆಲೋಚನೆವರಿಗೆ ವ್ಯಾಪಿಸಿಬಿಟ್ಟಿದೆ.
ನನಗೆ ಈ ಸಿನಿಮಾ ಗೀಳು ಮೊದಲಿಂದಲೂ ಕಡಿಮೆ ನೋಡುವುದೇ ಇಲ್ಲವೆಂದಲ್ಲಾ ತೀರಾ ಬೇಸರವೆನಿಸಿದಾಗ ಟಿವಿಯಲ್ಲೊ ಮೊಬೈಲ್ ಅಲ್ಲಿಯೋ ನೋಡಿ ಅಭ್ಯಾಸ,ಥಿಯೇಟರ್ ಮೆಟ್ಟಿಲು ತುಳಿದಿದ್ದು ಒಂದು ನಾಲ್ಕರಿಂದ ಐದು ಬಾರಿ ಅಷ್ಟೇ ನಾನು ಅದು ಡಿಗ್ರಿಗೆ ಸೇರಿದ ಮೇಲೆ ಗೆಳತಿಯರ ಜೊತೆ ಸಮಯ ಕಳೆಯಬಹುದೆಂಬ ಚಿಕ್ಕ ಆಶಯದೊಂದಿಗೆ.
ಆದರೆ ಈ ಕಾಂತಾರದ ಅಮಲು ಯಾಕೋ ಮೊನ್ನೆ ಹೋಗಿ ಸಿನಿಮಾ ನೋಡಿ ಬರುವ ಹಾಗೆ ಮಾಡಿತು.
ನಮ್ಮ ಕನ್ನಡದ ಮಣ್ಣಿಗೆ ಆಯಾಯ ಪ್ರದೇಶದಲ್ಲಿ ತನ್ನದೇ ಆದ ಸಂಸ್ಕೃತಿ ಪರಪಂರೆಯ ಇತಿಹಾಸವಿದೇ ಅದನೆಲ್ಲಾ  ಕೂತುಹಲವರಳಿಸಿ ನೋಡುವುದೇ ಒಂದು ಚಂದ.
ಅದನ್ನೆಲ್ಲ ಚಂದವಾಗಿ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಸಿದ್ದಾರೆ.ಅದರಲ್ಲೂ ನಮ್ಮ ಕರಾವಳಿಯ ಭಾಗವನ್ನು ಪರಶುರಾಮ ಸೃಷ್ಟಿ ಅಂತಲೇ ಕರೆಯುತ್ತಾರೆ. ಕರಾವಳಿಯ ಉದ್ದಗಲಕ್ಕೂ ಇಲ್ಲಿನ ನಾನಾ ಜನಾಂಗದವರ ಧಾರ್ಮಿಕ  ಆಚರಣೆಗಳು,ಸಂಸ್ಕೃತಿಗಳು ನೋಡುಗರ ಕಣ್ಣಲ್ಲಿ ಏನೋ ಒಂದು ಭಯವನ್ನು ಮನದಲ್ಲಿ ಭಕ್ತಿಯನ್ನು ತನ್ನಿಂದ ತಾನೇ ಸದ್ದಿಲ್ಲದೆ ಹುಟ್ಟು ಹಾಕಿ ಬಿಡುತ್ತದೆ. ಕೊನೆಯಲ್ಲಿ ಭಕ್ತಿಯ ಆ ಒಂದು ಭಾವವೇ ಫಾರೆಸ್ಟ್ ಆಫೀಸರ್ ಕಣ್ಣಲ್ಲಿ ನಾನು ಕಂಡದ್ದು.
ಬ್ಯಾವರ್ಸಿ ಅನ್ನೋ ಒಂದು ಪದ ಚಿತ್ರದುದ್ದಕ್ಕೂ ಒಂದು ನಗುವುಳಿಸಿ ಹೋಗುತ್ತದೆ. ಕರವಾಳಿ ಎಂದರೆ ಬರಿ ಸಮುದ್ರವಷ್ಟೇ ಅನ್ನುವ ಹೊರಗಿನವರಿಗೆ ಅದರೊಳಗೂ ಒಂದು ಮಲೆನಾಡಿದೆ,ದಟ್ಟ ಅರಣ್ಯಗಳು ಇವೆ ಎನ್ನುವುದನ್ನಿಲ್ಲಿ ಚಿತ್ರ ಪರಿಚಯಿಸುತ್ತವೆ.ಕರಾವಳಿಯ ಕಂಬಳ,ಕೋಳಿ ಪಡೆ ಮುಂತಾದ ಗ್ರಾಮೀಣ ಆಟಗಳು ಇಂದಿಗೂ ಚಾಲ್ತಿಯಲ್ಲಿವೆ ಅದನೆಲ್ಲಾ ತೀರಾ ಚಂದವಾಗಿ ಬಿಂಬಿಸಿದ್ದಾರೆ.
ನಡು ನಡುವೆ ಬರುವ ತಿಳಿ ಹಾಸ್ಯಗಳು,ಗೆಳೆತನದ ಕೊಂಡಿಗಳು ಮನಸ್ಸನೊಮ್ಮೆ ತಟ್ಟಿ ಹೋಗುತ್ತದೆ.ಮಿಕ್ಕಿದೆಲ್ಲಾ ಪಾತ್ರಗಳು ಅದ್ಭುತ.ಲೀಲಾ ಶುರುವಿನಲ್ಲದಿದ್ದರೂ ಕೊನೆ ಕೊನೆಗೆ ಸರಳತೆಯಲ್ಲೇ ಮನಸ್ಸು ಗೆದ್ದ ಪಾತ್ರ.
ಧರ್ಮ ಸಂಸ್ಥಾಪನೆಗೆ ದೇವರೇ ಧರೆಗಿಳದಂತ ಭೂಮಿಯಲ್ಲಿ ಅದರ ಅನುರಣಗಳು ಇಂದಿಗೂ ಪ್ರತಿಧ್ವನಿಸುತ್ತಲೇ ಇರುತ್ತದೆ ಕೆಲವು ಅರಿವಿಗೆ ದಕ್ಕುತ್ತದೆ ಇನ್ನೂ ಕೆಲವು ನಿಲುಕುವುದಿಲ್ಲಾ  ದೈವ ದೇವರು ಎಲ್ಲವೂ ಇಲ್ಲಿ ಅವರ ನಂಬಿಕೆಯ ತಳ ಹದಿಯ ಮೇಲೆ ನಿಂತಿದೆ. ಇಂತವೆಲ್ಲಾ ಕಟ್ಟು ಕತೆ ಅಂತ ವಾದ ಮಾಡುವವರು ಅನೇಕರಿದ್ದಾರೆ ಆದರೆ ಇಂತಹ ನಂಬಿಕೆಗಳನೆಲ್ಲಾ,ದೈವ ಪವಾಡಗಳನೆಲ್ಲಾ ತೀರಾ ಹತ್ತಿರದಿಂದ ಬಲ್ಲ ನನ್ನಂತವರಿಗೆ ಸುಲಭಕ್ಕಂತೂ ಅಲ್ಲಗಳೇಯಲಾಗದು ನೋಡಿ.

snehashilpa1705

ಮೌನ

New Creator

ಈಗೀಗ ಪೊನ್ ಕಾಲ್ ಇರಲಿ,ಮೆಸೇಜ್ ಇರಲಿ,ಅಥವಾ ಎದುರು ಸಿಕ್ಕಾಗಲೇ ಇರಲಿ ಕುಶಲೋಪರಿಯ ನಂತರ ಕಾಂತಾರ ನೋಡಿದ್ಯಾ ನೀನು ಅನ್ನುವುದು ಕಾಮನ್ ಡೈಲಾಗ್ ಆಗಿದೆ.. ಅದು ನಮ್ಮಲ್ಲಿ ಎಷ್ಟರ್ ಮಟ್ಟಿಗೆ ಕ್ಯೂರಾಸಿಟಿ ಹುಟ್ಟು ಹಾಕಿದೆ ಎಂದರೆ ಫಿಲ್ಮ್ ಎಂದರೆ ಆಗದ ಅಮ್ಮನು ಕೂಡ ಕಾಂತಾರ ನೋಡಿ ಬರುವನಾ ಎನ್ನುವುದರ ಜೊತೆಗೆ,ಮೊದಲ ಸಲ ನಾನಾಗೀಯೇ ಫಿಲ್ಮ್ ಗೆ ಹೋಗಬೇಕು ಎನ್ನುವ ನನ್ನ ಬಲವಾದ ಆಲೋಚನೆವರಿಗೆ ವ್ಯಾಪಿಸಿಬಿಟ್ಟಿದೆ. ನನಗೆ ಈ ಸಿನಿಮಾ ಗೀಳು ಮೊದಲಿಂದಲೂ ಕಡಿಮೆ ನೋಡುವುದೇ ಇಲ್ಲವೆಂದಲ್ಲಾ ತೀರಾ ಬೇಸರವೆನಿಸಿದಾಗ ಟಿವಿಯಲ್ಲೊ ಮೊಬೈಲ್ ಅಲ್ಲಿಯೋ ನೋಡಿ ಅಭ್ಯಾಸ,ಥಿಯೇಟರ್ ಮೆಟ್ಟಿಲು ತುಳಿದಿದ್ದು ಒಂದು ನಾಲ್ಕರಿಂದ ಐದು ಬಾರಿ ಅಷ್ಟೇ ನಾನು ಅದು ಡಿಗ್ರಿಗೆ ಸೇರಿದ ಮೇಲೆ ಗೆಳತಿಯರ ಜೊತೆ ಸಮಯ ಕಳೆಯಬಹುದೆಂಬ ಚಿಕ್ಕ ಆಶಯದೊಂದಿಗೆ. ಆದರೆ ಈ ಕಾಂತಾರದ ಅಮಲು ಯಾಕೋ ಮೊನ್ನೆ ಹೋಗಿ ಸಿನಿಮಾ ನೋಡಿ ಬರುವ ಹಾಗೆ ಮಾಡಿತು. ನಮ್ಮ ಕನ್ನಡದ ಮಣ್ಣಿಗೆ ಆಯಾಯ ಪ್ರದೇಶದಲ್ಲಿ ತನ್ನದೇ ಆದ ಸಂಸ್ಕೃತಿ ಪರಪಂರೆಯ ಇತಿಹಾಸವಿದೇ ಅದನೆಲ್ಲಾ ಕೂತುಹಲವರಳಿಸಿ ನೋಡುವುದೇ ಒಂದು ಚಂದ. ಅದನ್ನೆಲ್ಲ ಚಂದವಾಗಿ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಸಿದ್ದಾರೆ.ಅದರಲ್ಲೂ ನಮ್ಮ ಕರಾವಳಿಯ ಭಾಗವನ್ನು ಪರಶುರಾಮ ಸೃಷ್ಟಿ ಅಂತಲೇ ಕರೆಯುತ್ತಾರೆ. ಕರಾವಳಿಯ ಉದ್ದಗಲಕ್ಕೂ ಇಲ್ಲಿನ ನಾನಾ ಜನಾಂಗದವರ ಧಾರ್ಮಿಕ ಆಚರಣೆಗಳು,ಸಂಸ್ಕೃತಿಗಳು ನೋಡುಗರ ಕಣ್ಣಲ್ಲಿ ಏನೋ ಒಂದು ಭಯವನ್ನು ಮನದಲ್ಲಿ ಭಕ್ತಿಯನ್ನು ತನ್ನಿಂದ ತಾನೇ ಸದ್ದಿಲ್ಲದೆ ಹುಟ್ಟು ಹಾಕಿ ಬಿಡುತ್ತದೆ. ಕೊನೆಯಲ್ಲಿ ಭಕ್ತಿಯ ಆ ಒಂದು ಭಾವವೇ ಫಾರೆಸ್ಟ್ ಆಫೀಸರ್ ಕಣ್ಣಲ್ಲಿ ನಾನು ಕಂಡದ್ದು. ಬ್ಯಾವರ್ಸಿ ಅನ್ನೋ ಒಂದು ಪದ ಚಿತ್ರದುದ್ದಕ್ಕೂ ಒಂದು ನಗುವುಳಿಸಿ ಹೋಗುತ್ತದೆ. ಕರವಾಳಿ ಎಂದರೆ ಬರಿ ಸಮುದ್ರವಷ್ಟೇ ಅನ್ನುವ ಹೊರಗಿನವರಿಗೆ ಅದರೊಳಗೂ ಒಂದು ಮಲೆನಾಡಿದೆ,ದಟ್ಟ ಅರಣ್ಯಗಳು ಇವೆ ಎನ್ನುವುದನ್ನಿಲ್ಲಿ ಚಿತ್ರ ಪರಿಚಯಿಸುತ್ತವೆ.ಕರಾವಳಿಯ ಕಂಬಳ,ಕೋಳಿ ಪಡೆ ಮುಂತಾದ ಗ್ರಾಮೀಣ ಆಟಗಳು ಇಂದಿಗೂ ಚಾಲ್ತಿಯಲ್ಲಿವೆ ಅದನೆಲ್ಲಾ ತೀರಾ ಚಂದವಾಗಿ ಬಿಂಬಿಸಿದ್ದಾರೆ. ನಡು ನಡುವೆ ಬರುವ ತಿಳಿ ಹಾಸ್ಯಗಳು,ಗೆಳೆತನದ ಕೊಂಡಿಗಳು ಮನಸ್ಸನೊಮ್ಮೆ ತಟ್ಟಿ ಹೋಗುತ್ತದೆ.ಮಿಕ್ಕಿದೆಲ್ಲಾ ಪಾತ್ರಗಳು ಅದ್ಭುತ.ಲೀಲಾ ಶುರುವಿನಲ್ಲದಿದ್ದರೂ ಕೊನೆ ಕೊನೆಗೆ ಸರಳತೆಯಲ್ಲೇ ಮನಸ್ಸು ಗೆದ್ದ ಪಾತ್ರ. ಧರ್ಮ ಸಂಸ್ಥಾಪನೆಗೆ ದೇವರೇ ಧರೆಗಿಳದಂತ ಭೂಮಿಯಲ್ಲಿ ಅದರ ಅನುರಣಗಳು ಇಂದಿಗೂ ಪ್ರತಿಧ್ವನಿಸುತ್ತಲೇ ಇರುತ್ತದೆ ಕೆಲವು ಅರಿವಿಗೆ ದಕ್ಕುತ್ತದೆ ಇನ್ನೂ ಕೆಲವು ನಿಲುಕುವುದಿಲ್ಲಾ ದೈವ ದೇವರು ಎಲ್ಲವೂ ಇಲ್ಲಿ ಅವರ ನಂಬಿಕೆಯ ತಳ ಹದಿಯ ಮೇಲೆ ನಿಂತಿದೆ. ಇಂತವೆಲ್ಲಾ ಕಟ್ಟು ಕತೆ ಅಂತ ವಾದ ಮಾಡುವವರು ಅನೇಕರಿದ್ದಾರೆ ಆದರೆ ಇಂತಹ ನಂಬಿಕೆಗಳನೆಲ್ಲಾ,ದೈವ ಪವಾಡಗಳನೆಲ್ಲಾ ತೀರಾ ಹತ್ತಿರದಿಂದ ಬಲ್ಲ ನನ್ನಂತವರಿಗೆ ಸುಲಭಕ್ಕಂತೂ ಅಲ್ಲಗಳೇಯಲಾಗದು ನೋಡಿ. #kannadaquotes #yqjogi_kannada #ಮೌನದಸ್ನೇಹಾ