Nojoto: Largest Storytelling Platform

ಕೊರುಗದಿರು ಇಲ್ಲದಿದ್ದನ್ನು ಕುರಿತು ಮರುಗದಿರು ಮರೆಯಾದುದ್ದ

ಕೊರುಗದಿರು ಇಲ್ಲದಿದ್ದನ್ನು ಕುರಿತು
ಮರುಗದಿರು ಮರೆಯಾದುದ್ದನ್ನು ಕುರಿತು

ಇದ್ದು ಬಿಡು ಇರುವುದನ್ನು ಅರಿತು
ಬದುಕಿಬಿಡು ಎಲ್ಲರೊಳಗೊಮ್ಮೆ ಬೆರೆತು

ನಿರಾಸೆ ಜೀವನ ಏಕೆ ನಿನಗೆ
ನೀ ಸಾಗಿಸು ಈ ಬದುಕ ನೆಮ್ಮದಿಯ ಕಡೆಗೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
  #hand