Nojoto: Largest Storytelling Platform

ಜಗವಿಮೋಚಕ - ೧೧೭ ================== ತಳಮಳವೇಕೆ ಬದುಕೊಳಗ

ಜಗವಿಮೋಚಕ - ೧೧೭
==================
ತಳಮಳವೇಕೆ ಬದುಕೊಳಗೆ 
ಅದು ಬೇಕು ಇದು ಬೇಕು
ಕಳವಳವ ನೀ ಸರಿಸದಿರೆ 
ಬಾಳೊಂದು ಸರಪಂಜರವೋ
ನೀ ಸಾಕಿ ಸಲುವುವಿದ ನಿನ್ನ 
ಮನದಾಸೆಗಳೆ ಕೀಲಿ ಕೈ ನೀ
ಸರಿಪಡಿಸದಿರೆ ಬೆಳದಿಂಗಳ
ರಾತ್ರಿಯೂ ಸುಡುವುದೋ
ಮನವನು ಅರಿಯೋ ನೀನೊಮ್ಮೆ  
ಪರರ ಹಿತಬಯಸಿದ ತರು
ಲತೆಯೆ ನಗುತಾ ನಳಿಸುತಿಹುದು
ಬದುಕಿನ ಸಾರವ ತಿಳಿಸುತಿಹುದೋ
ಮರೆತರೆ ಬಾಳು ಸುಡುಗಾಡಿಗೆ 
ಸಮೀಪ‌ದಿ‌ ನಿನ್ನ ಅರಮನೆ ಇಹುದೋ.. ಜಗವಿಮೋಚಕ - ೧೧೭

ತಳಮಳವೇಕೆ ಬದುಕೊಳಗೆ 
#ಜಗವಿಮೋಚಕ
#ಬದುಕು 
#ಬಾಳು
#ತಳಮಳ
#ಕಳವಳ
ಜಗವಿಮೋಚಕ - ೧೧೭
==================
ತಳಮಳವೇಕೆ ಬದುಕೊಳಗೆ 
ಅದು ಬೇಕು ಇದು ಬೇಕು
ಕಳವಳವ ನೀ ಸರಿಸದಿರೆ 
ಬಾಳೊಂದು ಸರಪಂಜರವೋ
ನೀ ಸಾಕಿ ಸಲುವುವಿದ ನಿನ್ನ 
ಮನದಾಸೆಗಳೆ ಕೀಲಿ ಕೈ ನೀ
ಸರಿಪಡಿಸದಿರೆ ಬೆಳದಿಂಗಳ
ರಾತ್ರಿಯೂ ಸುಡುವುದೋ
ಮನವನು ಅರಿಯೋ ನೀನೊಮ್ಮೆ  
ಪರರ ಹಿತಬಯಸಿದ ತರು
ಲತೆಯೆ ನಗುತಾ ನಳಿಸುತಿಹುದು
ಬದುಕಿನ ಸಾರವ ತಿಳಿಸುತಿಹುದೋ
ಮರೆತರೆ ಬಾಳು ಸುಡುಗಾಡಿಗೆ 
ಸಮೀಪ‌ದಿ‌ ನಿನ್ನ ಅರಮನೆ ಇಹುದೋ.. ಜಗವಿಮೋಚಕ - ೧೧೭

ತಳಮಳವೇಕೆ ಬದುಕೊಳಗೆ 
#ಜಗವಿಮೋಚಕ
#ಬದುಕು 
#ಬಾಳು
#ತಳಮಳ
#ಕಳವಳ
divakard3020

DIVAKAR D

New Creator

ಜಗವಿಮೋಚಕ - ೧೧೭ ತಳಮಳವೇಕೆ ಬದುಕೊಳಗೆ #ಜಗವಿಮೋಚಕ #ಬದುಕು #ಬಾಳು #ತಳಮಳ #ಕಳವಳ #yqjogi #yqgoogle #yqdvkrd_dots