Nojoto: Largest Storytelling Platform

ಹೈಕು- ಕಲ್ಲು ಕಟುವಾಗಿದ್ದು ಮಾತಷ್ಟೇ ಮನಸ್ಸೆಂದೂ ಮೃದುವಾಗ

ಹೈಕು- ಕಲ್ಲು

ಕಟುವಾಗಿದ್ದು
ಮಾತಷ್ಟೇ ಮನಸ್ಸೆಂದೂ
ಮೃದುವಾಗಿತ್ತು

ಕಲ್ಲೆಂದು ಕಾಣೋ
ಪ್ರತಿ ಮಾತಲ್ಲೂ ಕತ್ತಿ
ಹರಿತವಿತ್ತು

ಮೂಕವಾಗಿದ್ದೆ
ಮರದಂತೆ, ಅಲ್ಲಲ್ಲ
ನಿಜ ಕಲ್ಲಂತೆ.

-ಮಂಜಿನ_ಬಿಂದು

©ಮಂಜಿನ ಬಿಂದು...
  #ಕಲ್ಲು #ಮಂಜಿನ_ಬಿಂದು #ಮಂಜು_ತಾಟ್ಸ್ #ಹೈಕುಗಳು
manju2688167679824

...

New Creator

#ಕಲ್ಲು #ಮಂಜಿನ_ಬಿಂದು #ಮಂಜು_ತಾಟ್ಸ್ #ಹೈಕುಗಳು #ಆಲೋಚನೆಗಳು

412 Views