Nojoto: Largest Storytelling Platform

** ಬಿಕ್ಕಿದ ಮೋಡ ** ------------------------- ಕನಸಿನ

** ಬಿಕ್ಕಿದ ಮೋಡ **
-------------------------
ಕನಸಿನ ಕಾವಲು ದಾರಿಯಲಿ ಇರಿಸುವೆ
ನೀ ಕೊಟ್ಟು ಕಾಣಿಕೆ ನೀಡಿದ 
ಹಸಿ- ಬಿಸಿ ಒರಟು ನೆನಪುಗಳ........!!!!

ಸಾಲು ದೀಪಗಳ ಮೆರವಣಿಗೆ ನಡೆಸಿರುವೆ
ನನ್ನ ಒಂಟಿ ಹೃದಯ ನರಳದಿರಲೆಂದು
ನಿನ್ನ ಮರೆಯದೆ ಉಳಿಸಿರುವೆ.........!!!!!

ಕನಸುಗಳಿಗೆ ತಾಗದಂತೆ ನಾ ನಡೆಯ ಬೇಕಿದೆ
ನಾ ಬಿಕ್ಕಿ ಬಿಕ್ಕಿ ಅಳುವಾಗ ಒಂದೊಮ್ಮೆ ಕಂಡಿರುವೆ
ಆಗಸದ ಮೋಡಗಳು ದು:ಖಿಸುತ ಕಣ್ಣೀರಿಟ್ಟಿದ್ದು......!!!!

ನನ್ನ ಕಣ್ಣಹನಿ ಕಾಣದಂತೆ ಹರಿದ ವರ್ಷಧಾರೆ
ನನ್ನವನ ಸನಿಹವೇ ವಾಸಿ ಎಂದೆನಿಸಿದೆ
ಅವನ ನೆನೆದು ಬಿಕ್ಕುವದ ಬಿಡಬೇಕಿದೆ...........!!!!
 #ನಿನ್ನ #ಸನಿಹ #ವಿರಹಬರಹ #ಒಲವಕಂಬನಿ #yqjogi_kannada #yqlovequotes #krantadarshikanti