Nojoto: Largest Storytelling Platform

ನನ್ನೀ ಕೈಯ ಬಳೆಗಳು ಕಾಡುತ್ತಿವೆ ನಿನ್ನ ಒಲವ ಸ್ಪರ್ಶಕ್ಕೆ..

ನನ್ನೀ ಕೈಯ ಬಳೆಗಳು ಕಾಡುತ್ತಿವೆ ನಿನ್ನ ಒಲವ ಸ್ಪರ್ಶಕ್ಕೆ...
ಅಧರಗಳು ನಿನ್ನ ಬಯಸುತಿವೇ ಪ್ರೀತಿಯ ಮುದ್ದಿಗೆ

©ಸುಗಂಧಿ
  #bangles #love