Nojoto: Largest Storytelling Platform

ನೀರಿನಲ್ಲಿರದ ಮೀನು ಬದುಕೀತೆ? ನಿದ್ದೆಯಿಲ್ಲದ ಕನಸಿನ ಲೆಕ್ಕ

ನೀರಿನಲ್ಲಿರದ ಮೀನು ಬದುಕೀತೆ?
ನಿದ್ದೆಯಿಲ್ಲದ ಕನಸಿನ ಲೆಕ್ಕವೇ?
ಬದುಕಿನ ನನ್ನೆಲ್ಲ ಹಪಹಪಿಕೆಗಳಿಗೆಲ್ಲ
ನೇರ ಹೊಣೆ ನೀನೆ ತಾನೆ ಚೆಲುವೆ.!
ಚುಚ್ಚಿ ಕೊಲ್ಲದಿರು ನಿನ್ನ ಮಾತಿನಿಂದ. Meghana Bhat ನೀ ಹೇಳಿದ್ದಕ್ಕೇ ಬರ್ದಿದ್ದ್ನೇ❤️

#ಕಲ್ಪನೆಯ_ಕವನ #ಅವನಿಗೊಂದು_ಸಾಲು #ಗೆಜ್ಜೆಯೊಡತಿ_ಬರಹ #yqquotes #yqkannada        #YourQuoteAndMine
Collaborating with ಗೆಜ್ಜೆಯೊಡತಿ