Nojoto: Largest Storytelling Platform

ಜಗ ಮೆಚ್ಚುವಂತೆ.... ಮನ ಮೆಚ್ಚುವಂತೆ ಬದುಕು... ಹದ್ದಿನಂತೆ

ಜಗ ಮೆಚ್ಚುವಂತೆ....
ಮನ ಮೆಚ್ಚುವಂತೆ ಬದುಕು...
ಹದ್ದಿನಂತೆ ಏಕಾಂಗಿಯಾಗಿ ಹಾರಾಡು...
ಮೀನಿನಂತೆ ಜೀವನದ ಬವಣೆಯಲ್ಲಿ ಈಜಾಡು... 
ವ್ಯಾಘ್ರನಂತೆ ತಲೆತಗ್ಗಿಸದಂತೆ ನಡೆದಾಡು...
ಯಾರಗೊಡವೆ ಇಲ್ಲದೆ   ತೃಪ್ತಿಯಾಗುವ ಬದುಕಿಗೆ ಬದುಕು....
ಇತರರ ಮೆಚ್ಚಿಸುವ ಬದುಕು ಬೇಡ...
ಪರರ ನಿಂದೆಸದೇ... ಅಲ್ಲನೋಯಿಸದೇ ಬದುಕು....
ಜಗ ಮೆಚ್ಚುವಂತೆ ಅಲ್ಲ....
ಮನ ಮೆಚ್ಚುವಂತೆ ಬದುಕು...

©Sri
  #ಮನ ಬಂದಂತೆ ಬದುಕು#
sri5767950018241

Sri

New Creator

#ಮನ ಬಂದಂತೆ ಬದುಕು# #ಕಾವ್ಯ

347 Views