Nojoto: Largest Storytelling Platform

ಅಬಾಬಿ...✍🏻 ಗೋರಿಯಮೇಲಿಟ್ಟರು ಗುಡಿಯ ದೇವರ ಪಾದದಡಿಯಲ್ಲಿ

ಅಬಾಬಿ...✍🏻 
ಗೋರಿಯಮೇಲಿಟ್ಟರು
ಗುಡಿಯ ದೇವರ ಪಾದದಡಿಯಲ್ಲಿಟ್ಟರು
ಬದಲಾಗಲಿಲ್ಲ ಗುಲಾಬಿ 
ಮೀನಾ...
ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಜೀವನ.

©Manassumeena
  #Flower #KannadaAbabi