Nojoto: Largest Storytelling Platform

ಸಕಲ ಚರಾಚರ ಜೀವರಾಶಿಗಳ ಜೀವನ್ಮರಣದ ಧಾರಕ ಸಕಲವೂ ಕಾಲನ ಅಧ

ಸಕಲ ಚರಾಚರ 
ಜೀವರಾಶಿಗಳ 
ಜೀವನ್ಮರಣದ ಧಾರಕ
ಸಕಲವೂ ಕಾಲನ ಅಧೀನ
ಪ್ರಕೃತಿಯೇ ನಿನ್ನ ಆರಾಧಕ
ಆತ್ಮಶಕ್ತಿಯ ಮೂಲ ನೀನು
ಬಣ್ಣನೆಗೆ ನಿಲುಕದ ಕಲ್ಪತರು
ಇಹಪರದ ಬೆಳಕು ನೀನು
ಭವದ ಸಿರಿ ನೀನು
ಅಂತಶ್ಚಕ್ಷುವ ತರೆದು
ಅಂಧಕಾರವ ಕಳೆವ 
ಅಂತರಂಗದ ದಿವ್ಯ ಜ್ಯೋತಿ ನೀನು
ಓಂಕಾರ ಝೇಂಕಾರದ ಭಾವಸ್ವರೂಪಿ ನೀನು
ನೀನಿದ್ದರೆ ಗಾಳಿ ನೀನಿದ್ದರೆ ನೀರು
ನೀನಿಲ್ಲದಿದ್ದರೆ ಬಾಳು ಬರಡು
ಕೆಡುಕರ ಸಂತತಿಯ ಸಂಹಾರಕ ನೀನು
ಅನುದಿನವೂ ಬೇಕು ನಿನ್ನ ದರ್ಶನ
ಭಕ್ತಿಯೇ ನಮ್ಮುಸಿರು
ಹರಸು ನಮ್ಮನು ಸದಾ ಹೀಗೆ
ಕರುಣೆಯ ಕಡಲ ತುಂಬಿ..!! ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಈಶ್ವರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಸಕಲ ಚರಾಚರ 
ಜೀವರಾಶಿಗಳ 
ಜೀವನ್ಮರಣದ ಧಾರಕ
ಸಕಲವೂ ಕಾಲನ ಅಧೀನ
ಪ್ರಕೃತಿಯೇ ನಿನ್ನ ಆರಾಧಕ
ಆತ್ಮಶಕ್ತಿಯ ಮೂಲ ನೀನು
ಬಣ್ಣನೆಗೆ ನಿಲುಕದ ಕಲ್ಪತರು
ಇಹಪರದ ಬೆಳಕು ನೀನು
ಭವದ ಸಿರಿ ನೀನು
ಅಂತಶ್ಚಕ್ಷುವ ತರೆದು
ಅಂಧಕಾರವ ಕಳೆವ 
ಅಂತರಂಗದ ದಿವ್ಯ ಜ್ಯೋತಿ ನೀನು
ಓಂಕಾರ ಝೇಂಕಾರದ ಭಾವಸ್ವರೂಪಿ ನೀನು
ನೀನಿದ್ದರೆ ಗಾಳಿ ನೀನಿದ್ದರೆ ನೀರು
ನೀನಿಲ್ಲದಿದ್ದರೆ ಬಾಳು ಬರಡು
ಕೆಡುಕರ ಸಂತತಿಯ ಸಂಹಾರಕ ನೀನು
ಅನುದಿನವೂ ಬೇಕು ನಿನ್ನ ದರ್ಶನ
ಭಕ್ತಿಯೇ ನಮ್ಮುಸಿರು
ಹರಸು ನಮ್ಮನು ಸದಾ ಹೀಗೆ
ಕರುಣೆಯ ಕಡಲ ತುಂಬಿ..!! ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! 

#ಈಶ್ವರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಿರಾಕಾರಿಯೂ ನೀನೇ, ಆಕಾರಿಯೂ ನೀನೇ! #ಈಶ್ವರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi