Nojoto: Largest Storytelling Platform

ಸ್ವಲ್ಪವೇ ನೀರು ದಣಿವಾರಿಸಬಹುದು, ಹೆಚ್ಚಾದರೆ ಸುನಾಮಿಯಾಗಿ

ಸ್ವಲ್ಪವೇ ನೀರು ದಣಿವಾರಿಸಬಹುದು,
ಹೆಚ್ಚಾದರೆ  ಸುನಾಮಿಯಾಗಿ ಜಗತ್ತನ್ನೇ ಸರ್ವನಾಶ ಮಾಡಬಲ್ಲದು.


ಒಂದು ಸಣ್ಣ ಜ್ಯೋತಿ ಕತ್ತಲೆ ತೊಲಗಿಸುವುದು,
ಒಂದು ಸಣ್ಣ ಕಿಡಿ ಕಾಡನ್ನೇ ಸರ್ವನಾಶಮಾಡಿ
ಜೀವಿಗಳನ್ನು ಕತ್ತಲೆಗೆ ತಳ್ಳಬಹುದು.  ದ್ವಿಮುಖ
#sanakannadawrittings
#ನೀರುಬೆಂಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಸ್ವಲ್ಪವೇ ನೀರು ದಣಿವಾರಿಸಬಹುದು,
ಹೆಚ್ಚಾದರೆ  ಸುನಾಮಿಯಾಗಿ ಜಗತ್ತನ್ನೇ ಸರ್ವನಾಶ ಮಾಡಬಲ್ಲದು.


ಒಂದು ಸಣ್ಣ ಜ್ಯೋತಿ ಕತ್ತಲೆ ತೊಲಗಿಸುವುದು,
ಒಂದು ಸಣ್ಣ ಕಿಡಿ ಕಾಡನ್ನೇ ಸರ್ವನಾಶಮಾಡಿ
ಜೀವಿಗಳನ್ನು ಕತ್ತಲೆಗೆ ತಳ್ಳಬಹುದು.  ದ್ವಿಮುಖ
#sanakannadawrittings
#ನೀರುಬೆಂಕಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
sahana6329550234285

Sahana~

New Creator

ದ್ವಿಮುಖ #sanakannadawrittings #ನೀರುಬೆಂಕಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi