Nojoto: Largest Storytelling Platform

ರಸಹೀನ ಎಲುಬನ್ನು ಕಚ್ಚಿದೊಂದು ಶ್ವಾನ ತನ್ನೊಸಡಿನ ನೆತ್ತರ

ರಸಹೀನ ಎಲುಬನ್ನು 
ಕಚ್ಚಿದೊಂದು ಶ್ವಾನ 
ತನ್ನೊಸಡಿನ ನೆತ್ತರನ್ನು 
ಹೀರುತ್ತ ಆನಂದಿಸಿದಂತೆ 
ಬಡವನ ಬದುಕಿದಂತೆ 
ರಾಜನಿರದ ಮಂತ್ರಿಯಿಟ್ಟ 
ಆಶ್ವಾಸನೆಯ ಎಲುಬು  ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. 

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari
ರಸಹೀನ ಎಲುಬನ್ನು 
ಕಚ್ಚಿದೊಂದು ಶ್ವಾನ 
ತನ್ನೊಸಡಿನ ನೆತ್ತರನ್ನು 
ಹೀರುತ್ತ ಆನಂದಿಸಿದಂತೆ 
ಬಡವನ ಬದುಕಿದಂತೆ 
ರಾಜನಿರದ ಮಂತ್ರಿಯಿಟ್ಟ 
ಆಶ್ವಾಸನೆಯ ಎಲುಬು  ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. 

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. #ಸುಲಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari