Nojoto: Largest Storytelling Platform

ಮಗನನ್ನು ಹೆಗಲ ಮೇಲಿರಿಸಿ ಹೊರಟಿಹಳು ಮೇಲಿಂದ ಜಗವ ಪರಿಚಯಿಸಲ

ಮಗನನ್ನು ಹೆಗಲ ಮೇಲಿರಿಸಿ ಹೊರಟಿಹಳು
ಮೇಲಿಂದ ಜಗವ ಪರಿಚಯಿಸಲು
ತನಗೆ ತ್ರಾಸಾದರೂ ಮಗುವಿಗಾಗಬಾರದು
ಅದಲ್ಲವೇ ಹೆತ್ತಮ್ಮನ ಅನುದಿನದ ಸವಾಲು
ಸೂರ್ಯನ ಹೊಂಗಿರಣದ ಒಡಲು
ದಾರಿಯನು ತೋರುತಿರಲು
ರಾಜನಂತೆ ಸಂತಸ ಪಟ್ಟಿದೆ ಮಗನ ಮನ
ಅರಳಿ ನಗುತ್ತಿದೆ ಅಮ್ಮನ ಮೈಮನ
 #ಸವಾರಿ#yqjogi#yqkannada #YourQuoteAndMine
Collaborating with ದೇವಪ್ರಿಯಾ
ಮಗನನ್ನು ಹೆಗಲ ಮೇಲಿರಿಸಿ ಹೊರಟಿಹಳು
ಮೇಲಿಂದ ಜಗವ ಪರಿಚಯಿಸಲು
ತನಗೆ ತ್ರಾಸಾದರೂ ಮಗುವಿಗಾಗಬಾರದು
ಅದಲ್ಲವೇ ಹೆತ್ತಮ್ಮನ ಅನುದಿನದ ಸವಾಲು
ಸೂರ್ಯನ ಹೊಂಗಿರಣದ ಒಡಲು
ದಾರಿಯನು ತೋರುತಿರಲು
ರಾಜನಂತೆ ಸಂತಸ ಪಟ್ಟಿದೆ ಮಗನ ಮನ
ಅರಳಿ ನಗುತ್ತಿದೆ ಅಮ್ಮನ ಮೈಮನ
 #ಸವಾರಿ#yqjogi#yqkannada #YourQuoteAndMine
Collaborating with ದೇವಪ್ರಿಯಾ

#ಸವಾರಿ#yqjogi#yqkannada #YourQuoteAndMine Collaborating with ದೇವಪ್ರಿಯಾ