Nojoto: Largest Storytelling Platform

ಒಲ್ಲದ ಮಾತಿಗೆ ಬೆಲ್ಲವ ಲೇಪಿಸಿ ಮೆಲ್ಲಗೆ ಮಾತಾಡಿದರೇನಂತೆ ಅ

ಒಲ್ಲದ ಮಾತಿಗೆ ಬೆಲ್ಲವ ಲೇಪಿಸಿ
ಮೆಲ್ಲಗೆ ಮಾತಾಡಿದರೇನಂತೆ
ಅಲ್ಲಿ ಮನ ಮರಳಿ ಅರಳಲಾರದು
ಗೆಲ್ಲುವ ಆಸೆ ಹೋದೀತು ಗಾವುದ ಸರಿದು.. ಶುಭೋದಯ #yqourquote#yourquotekannada#yqjogi#yqkannada#ramesh h
ಒಲ್ಲದ ಮಾತಿಗೆ ಬೆಲ್ಲವ ಲೇಪಿಸಿ
ಮೆಲ್ಲಗೆ ಮಾತಾಡಿದರೇನಂತೆ
ಅಲ್ಲಿ ಮನ ಮರಳಿ ಅರಳಲಾರದು
ಗೆಲ್ಲುವ ಆಸೆ ಹೋದೀತು ಗಾವುದ ಸರಿದು.. ಶುಭೋದಯ #yqourquote#yourquotekannada#yqjogi#yqkannada#ramesh h